AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಚೆಂಡಾಟ ಆಡೋದಂದ್ರೆ ಈ ಪುಟಾಣಿ ಆನೆಗೆ ಎಷ್ಟು ಇಷ್ಟ ನೋಡಿ

ಪುಟ್ಟ ಮಕ್ಕಳಿಗೆ ಚೆಂಡು ಕೊಟ್ಟರೆ ಖುಷಿಯಿಂದಲೇ ಆಡುತ್ತಾರೆ. ಆದರೆ ಇಲ್ಲೊಂದು ಆನೆಯೂ ಉತ್ಸಾಹದಿಂದ ಚೆಂಡಾಟ ಆಡಿದೆ. ಹೌದು, ಚೆಂಡನ್ನು ನೋಡುತ್ತಿದ್ದಂತೆ ತನ್ನ ಪುಟ್ಟ ಕಾಲಿನಿಂದ ಒದೆಯುತ್ತಾ ಆನೆ ಮರಿ ಆಟ ಆಡುವುದರಲ್ಲಿ ಬ್ಯುಸಿಯಾಗಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಚೆಂಡಾಟ ಆಡೋದಂದ್ರೆ ಈ ಪುಟಾಣಿ ಆನೆಗೆ ಎಷ್ಟು ಇಷ್ಟ ನೋಡಿ
ಸಾಂದರ್ಭಿಕ ಚಿತ್ರImage Credit source: Instagram
ಸಾಯಿನಂದಾ
|

Updated on: Oct 18, 2026 | 4:21 PM

Share

ಆನೆಗಳು (elephants) ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತವೆ. ಅವುಗಳ ಆಟ ತುಂಟಾಟ ಆಡುವುದನ್ನು ನೋಡುವುದೇ ಚಂದ. ಇದೀಗ  ಮರಿಯಾನೆ ಚೆಂಡನ್ನು ಉರುಳಿಸುತ್ತಾ ಚೆಂಡಾಟ ಆಡಿದೆ. ಈ ಪುಟಾಣಿ ಆನೆಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಖುಷಿಯಾಗಿ ಚೆಂಡಾಟ ಆಡಿದ ಮರಿಯಾನೆ

ಜೈತೂನ್ ಕ್ಯಾಝೆ (zaitunkyzazze) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮರಿಯಾನೆಯ ಮುದ್ದಾದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿ ಆನೆ ಚೆಂಡನ್ನು ನೋಡುತ್ತಿದ್ದಂತೆ ಮೆಲ್ಲನೆ ತನ್ನ ಕಾಲಿನಲ್ಲಿ ಒದೆಯುತ್ತಾ ಆಟ ಆಡುತ್ತಿದೆ. ಅಲ್ಲೇ ಇದ್ದವರು ಈ ಮರಿಯಾನೆಯ ಆಟ ನೋಡಿ ನಗುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

ಇದನ್ನೂ ಓದಿ: ಮರದ ಬೇಲಿ ದಾಟಲು ಹೋಗಿ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಂದರೆ, ಮತ್ತೊಬ್ಬರು ಆಟ ಆಡುವುದರಲ್ಲಿ ಮಕ್ಕಳನ್ನೇ ಮೀರಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಈ ಪುಟಾಣಿ ಆನೆಗೆ ಚೆಂಡು ಕಂಡೊಡನೆ ಎಷ್ಟು ಖುಷಿ ನೋಡಿ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹಾಸನದಲ್ಲಿ ದಸರಾ ಗೊಂಬೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪೂಜೆ
ಹಾಸನದಲ್ಲಿ ದಸರಾ ಗೊಂಬೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪೂಜೆ
ಇಂದಿನಿಂದ 2 ದಿನ ಕಂಬಳ ; ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪಾಲನೆ ಕಡ್ಡಾಯ
ಇಂದಿನಿಂದ 2 ದಿನ ಕಂಬಳ ; ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪಾಲನೆ ಕಡ್ಡಾಯ
‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಬೇಸರ
‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಬೇಸರ
ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
‘ನನಗೆ ಜೋಡಿ ಇಲ್ಲ’: ಸುದೀಪ್ ಎದುರು ದೂರು ಹೇಳಿಕೊಂಡ ಬಿಗ್ ಬಾಸ್ ಪ್ರಶಾಂತ್
‘ನನಗೆ ಜೋಡಿ ಇಲ್ಲ’: ಸುದೀಪ್ ಎದುರು ದೂರು ಹೇಳಿಕೊಂಡ ಬಿಗ್ ಬಾಸ್ ಪ್ರಶಾಂತ್
ಕಾರವಾರ ನವರಾತ್ರಿ ಸಂಭ್ರಮ:ದಾಂಡಿಯಾ,ಗರ್ಭಾ ನೃತ್ಯ ಮೂಲಕ ಸಾಂಪ್ರದಾಯಿಕ ಆಚರಣೆ
ಕಾರವಾರ ನವರಾತ್ರಿ ಸಂಭ್ರಮ:ದಾಂಡಿಯಾ,ಗರ್ಭಾ ನೃತ್ಯ ಮೂಲಕ ಸಾಂಪ್ರದಾಯಿಕ ಆಚರಣೆ