Viral Video: ಇಲ್ಲಿದೆ ನೋಡಿ ಟೈಟಾನಿಕ್​ನ ಕೊನೇ ಸೀನ್

Frog Viral : ‘ಏಯ್ ಹೋಗೋ ಹೋಗು, ಬಾಟಲಿ ಮುಚ್ಚಳದಲ್ಲಿ ತೇಲ್ಕೊಂಡು ಹೋಗ್ತಿರೋ ನಿನಗೇ ಇಷ್ಟು ಗತ್ತು ಇರಬೇಕಾದರೆ...‘ 13 ಮಿಲಿಯನ್ ನೆಟ್ಟಿಗರು ಈ ವಿಡಿಯೋ ನೋಡಿ ನಗುತ್ತಲೇ ಇದ್ದಾರೆ.

Viral Video: ಇಲ್ಲಿದೆ ನೋಡಿ ಟೈಟಾನಿಕ್​ನ ಕೊನೇ ಸೀನ್
ಬಾಟಲಿ ಮುಚ್ಚಳಿಯನ್ನೇ ದೋಣಿ ಮಾಡಿಕೊಂಡು...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 15, 2022 | 12:44 PM

Viral Video of Frogs : ಈ ವಿಡಿಯೋ 13 ಮಿಲಿಯನ್ ವೀಕ್ಷಕರನ್ನು ಮನ ಸೆಳೆದಿವೆ. ಒಂದೇ ಬಾಟಲಿಯ ಕ್ಯಾಪ್​ ಮೇಲೆ ತೇಲಲು ಈ ಎರಡೂ ಕಪ್ಪೆಗಳು ಪ್ರಯತ್ನಿಸುತ್ತಿವೆ. ನನ್ನನ್ನೂ ಕರೆದುಕೊಂಡು ಹೋಗು ಎಂದು ಇನ್ನೊಂದು ಕಪ್ಪೆ ಕ್ಯಾಪ್​ ಮೇಲೆ ಏರಲು ನೋಡುತ್ತಿದೆ. ಆದರೆ ಕ್ಯಾಪ್​ ಮೇಲಿರುವ ಕಪ್ಪೆ ಅದಕ್ಕೆ ಆಸ್ಪದ ಕೊಡುತ್ತಿಲ್ಲ. ಹಿಂಗಾಲಿನಿಂದ ಆ ಕಪ್ಪೆಯನ್ನು ತಳ್ಳುತ್ತಲೇ ಇದೆ. ನಾವಷ್ಟೇ ಹೀಗೆ ಎಂದುಕೊಂಡಿದ್ದೆವು ಈ ಪ್ರಾಣಿಗಳೂ…! ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ, ಬಿದ್ದು ಬಿದ್ದು ನಗುತ್ತಿದ್ದಾರೆ, ಉರುಳಾಡಿ ಹೊರಳಾಡಿ ನಗುತ್ತ ಈ ಅಪರೂಪದ ವಿಡಿಯೋ ಕಂಟೆಂಟ್ ಹಂಚಿಕೊಂಡಿದ್ದಾರೆ. ಬ್ಯುಟೆಂಗೆಬೀಡೆನ್ ಎನ್ನುವವರು ಫೈನಲ್​ ಸೀನ್ ಆಫ್​ ಟೈಟಾನಿಕ್ ಎಂಬ ಶೀರ್ಷಿಕೆಯಲ್ಲಿ ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಸ್ಪರ್ಧೆ ಎನ್ನುವುದು, ತನ್ನ ಉಳಿವು ಎನ್ನುವುದು, ಸ್ವಾರ್ಥ ಎನ್ನುವುದು, ತನ್ನ ಗುರಿ ಎನ್ನುವುದು ಪ್ರಾಣಿಗಳಲ್ಲೂ ಎಷ್ಟು ಸ್ಪಷ್ಟವಾಗಿದೆ ಅಲ್ಲವೆ? ವಿಡಿಯೋ ನೋಡಿದರೆ ಯಾರಿಗೂ ನಗು ಬರುವಂಥದ್ದೇ ಆದರೆ ವಾಸ್ತವ!

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:41 pm, Mon, 15 August 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ