Viral Video: 75 ಕಲಾವಿದರ ಸ್ವರಮಾಧುರ್ಯದಲ್ಲಿ ಮೊಳಗುತ್ತಿರುವ ‘ಜಯಹೇ 2.0’

Jaya Hey 2.0 : ಆಶಾ ಭೋಂಸ್ಲೆ, ಕುಮಾರ್ ಸಾನು, ಹರಿಹರನ್, ಅಮ್ಜದ್ ಅಲಿ ಖಾನ್, ಹರಿಪ್ರಸಾದ್ ಚೌರಾಸಿಯಾ, ರಶೀದ್ ಖಾನ್, ಅಜೋಯ್ ಚಕ್ರವರ್ತಿ, ಶುಭಾ ಮುದ್ಗಲ್, ಶ್ರೇಯಾ ಘೋಷಾಲ್ ಯಾರೆಲ್ಲ ಹಾಡಿದ್ದಾರೆ ನುಡಿಸಿದ್ದಾರೆ ಇಲ್ಲಿ. ಕೇಳಿ, ನೋಡಿ...

Viral Video: 75 ಕಲಾವಿದರ ಸ್ವರಮಾಧುರ್ಯದಲ್ಲಿ ಮೊಳಗುತ್ತಿರುವ ‘ಜಯಹೇ 2.0’
ಜಯಹೇ 2.0
Follow us
| Updated By: ಶ್ರೀದೇವಿ ಕಳಸದ

Updated on:Aug 15, 2022 | 12:19 PM

Viral Video : ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ 75 ಗಾಯಕರು ಪ್ರಸ್ತುತಪಡಿಸಿರುವ ‘ಜಯಹೇ 2.0’ (Jaya Hey 2.0). ಇದು ಸೌರೇಂದ್ರೋ-ಸೌಮ್ಯೋಜಿತ್ ಜೋಡಿಕಲಾವಿದರ ಪರಿಕಲ್ಪನೆ, ಸಂಗೀತ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ 75 ಭಾರತೀಯ ಕಲಾವಿದರನ್ನು ಈ ವಿಡಿಯೋ ಒಳಗೊಂಡಿದೆ. 1911 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಬರೆದ ಭಾರತ ಭಾಗ್ಯ ವಿಧಾತಾದ ಸಂಪೂರ್ಣ ಐದು ಪದ್ಯಗಳನ್ನು ಇದು ಒಳಗೊಂಡಿದೆ.

ವಿಡಿಯೋ ನೋಡಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಆಶಾ ಭೋಂಸ್ಲೆ, ಕುಮಾರ್ ಸಾನು, ಹರಿಹರನ್ ಅಲ್ಲದೆ ಹಿರಿಯ ಸಂಗೀತ ಕಲಾವಿದರಾದ ಅಮ್ಜದ್ ಅಲಿ ಖಾನ್, ಹರಿಪ್ರಸಾದ್ ಚೌರಾಸಿಯಾ, ರಶೀದ್ ಖಾನ್, ಅಜೋಯ್ ಚಕ್ರವರ್ತಿ, ಶುಭಾ ಮುದ್ಗಲ್, ಅರುಣಾ ಸಾಯಿರಾಂ, ಎಲ್. ಸುಬ್ರಮಣ್ಯಂ, ವಿಶ್ವ ಮೋಹನ್ ಭಟ್, ವಿಕ್ಕು ವಿನಾಯಕರಂ, ಲೋವ್, ಮಜಾವ್, ಅನುಪ್ ಜಲೋಟಾ, ಪರ್ವೀನ್ ಸುಲ್ತಾನಾ, ಶಿವಮಣಿ, ಬಾಂಬೆ ಜಯಶ್ರೀ, ಉದಿತ್ ನಾರಾಯಣ್, ಅಲ್ಕಾ ಯಾಜ್ಞಿಕ್, ಮೋಹಿತ್ ಚೌಹಾನ್, ಪಾಪೋನ್, ಶಾನ್, ಕೈಲಾಶ್ ಖೇರ್, ಸಾಧನಾ ಸರಗಮ್, ಶಾಂತನು ಮೊಯಿತ್ರಾ, ಮತ್ತು ವಿ.ಸೆಲ್ವಗಣೇಶ್, ಕೌಶಿಕಿ ಚಕ್ರವರ್ತಿ, ಶ್ರೇಯಾ ಘೋಷಾಲ್ಸಾ, ಮಹೇಶ್ ಕಾಳೆ, ಅಮಾನ್ ಅಲಿ ಬಂಗಾಶ್, ಅಯಾನ್ ಅಲಿ ಬಂಗಾಶ್, ಟೆಟ್ಸಿಯೊ ಸಿಸ್ಟರ್ಸ್, ಅಮೃತ್ ರಾಮನಾಥ್, ಓಂಕಾರ್ ಧುಮಾಲ್, ಅಂಬಿ ಸುಬ್ರಮಣ್ಯಂ ಮತ್ತು ರಿದಮ್ ಶಾ ಇತರರು ಭಾಗಿಯಾಗಿದ್ದಾರೆ. ಯೂಟ್ಯೂಬ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಜಯ ಹೇ’ ಅನ್ನು ಅಂಬುಜಾ ನಿಯೋತಿಯಾ ಅಧ್ಯಕ್ಷ ಹರ್ಷವರ್ಧನ್ ನಿಯೋತಿಯಾ ಪ್ರಸ್ತುತಪಡಿಸಿದ್ದಾರೆ.

ಈ ವಿಡಿಯೋ 2.7 ಲಕ್ಷ ವೀಕ್ಷಣೆಗೆ ಒಳಪಟ್ಟಿದೆ. 4.7 ಸಾವಿರ ಜನರು ಇಷ್ಟಪಟ್ಟಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 12:14 pm, Mon, 15 August 22

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ