AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಜೋಹಾನ್ಸ್​ ಸ್ಟೋಟರ್​ನ ಈ ಕಪ್ಪೆಯೊಳಗೆ ಎಷ್ಟು ವನಿತೆಯರು ಅಡಗಿದ್ದಾರೆ?

Artwork of a Frog : ಇದು ಫೋಟೋ ಅಲ್ಲ, ಜೀವಂತ ಕಲಾಕೃತಿ. ಹೆಣ್ಣುಮಕ್ಕಳ ದೇಹಕ್ಕೆ ಹೈಪರ್ ರಿಯಲಿಸ್ಟಿಕ್ ಬಾಡಿಪೇಂಟಿಂಗ್ ಮಾಡಿದ್ದಾರೆ ಇಟಲಿಯ ಕಲಾವಿದರು.

Trending : ಜೋಹಾನ್ಸ್​ ಸ್ಟೋಟರ್​ನ ಈ ಕಪ್ಪೆಯೊಳಗೆ ಎಷ್ಟು ವನಿತೆಯರು ಅಡಗಿದ್ದಾರೆ?
ಕಪ್ಪೆಯ ಫೋಟೋ ಅಥವಾ ಕಲಾಕೃತಿ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 24, 2022 | 4:20 PM

Trending : ನೋಡಲು ಫೋಟೋಗ್ರಾಫ್​ನಂತೆ ಕಾಣುತ್ತದೆಯಾದರೂ ಈ ‘ಕಪ್ಪೆ’ಯು ಹೀಗೆ ಆಕಾರ ತಳೆಯಲು ಹೆಣ್ಣುಮಕ್ಕಳು ಬಣ್ಣಹಚ್ಚಿಸಿಕೊಂಡು ಹೀಗೆ ಒಬ್ಬರೊಳಗೊಬ್ಬರು ಹುದುಗಿಕೊಂಡಿದ್ದಾರೆ. ಪ್ರಕೃತಿ ಮತ್ತು ಜೀವನ ಸೌಂದರ್ಯದ ಬಗ್ಗೆ ನೋಡುಗರಲ್ಲಿ ಆಲೋಚಿಸುವಂತೆ ಮಾಡುತ್ತಿರುವ ಈ ಕಲಾಕೃತಿಯ ಪರಿಕಲ್ಪನೆ ಇಟಲಿಯ ಜೋಹಾನ್ಸ್ ಸ್ಟೋಟರ್ ಎಂಬ ಕಲಾವಿದರದು. ಇಲ್ಲಿ ಒಟ್ಟು ಐದು ಹೆಣ್ಣುಮಕ್ಕಳ ದೇಹಕ್ಕೆ ಹೈಪರ್ ರಿಯಲಿಸ್ಟಿಕ್ ಬಾಡಿಪೇಂಟಿಂಗ್ ಮಾಡಲಾಗಿದೆ. ಆಪ್ಟಿಕಲ್​ ಇಲ್ಲ್ಯೂಷನ್​ನಂತೆ ಇದು ಭಾಸವಾಗುವುದರಲ್ಲಿ ಸಂದೇಹವಿಲ್ಲ. ಮೊದಲಿಗೆ ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರಬಿಂದುವಾಗಿರುವ ಒಬ್ಬ ಮಹಿಳೆಯ ದೇಹ ಕಾಣುತ್ತದೆ. ನಂತರ ಎಡ ಮತ್ತು ಬಲದಲ್ಲಿ ನಾಲ್ಕು ಮಹಿಳೆಯರು ಕಾಣುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಷ್ಟು ಜಾಗರೂಕತೆಯಿಂದ, ಸೂಕ್ಷ್ಮವಾಗಿ ಜೀವಂತ ಕಲಾಕೃತಿಯನ್ನು ಸಂಯೋಜನೆಗೊಳಿಸಲಾಗಿದೆ ಅಲ್ಲವೆ? ನಿಜಕ್ಕೂ ಈ ಹೆಣ್ಣುಮಕ್ಕಳು ಮತ್ತು ಕಪ್ಪೆಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕ್ಲಿಷ್ಟಕರವೇ. ಜೋಹಾನ್ಸ್ ಅವರ ಇನ್​ಸ್ಟಾಗ್ರಾಂ ಪುಟವನ್ನು 1.28 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಾರೆ. ಅವರ ಇತರೇ ಕಲಾಕೃತಿಗಳನ್ನು ಗಮನಿಸಿ. ವನ್ಯಜೀವಿಗಳಿಂದಲ ಪ್ರೇರಿತವಾಗಿವೆ. ಗಾಢವರ್ಣಸಂಯೋಜನೆಯಲ್ಲಿ ಆಕರ್ಷಕವಾಗಿ ಕಾಣುತ್ತವೆ.

ಕಲೆಯ ಮಹಿಮೆ ಇದು. ಸಾಕಷ್ಟು ಪರಿಶ್ರಮವನ್ನು, ಕಲ್ಪನಾಶಕ್ತಿಯನ್ನು ಮತ್ತು ತಾದಾತ್ಮ್ಯವನ್ನು ಬೇಡುವಂಥದ್ದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:19 pm, Sat, 24 September 22

ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ