AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ

ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಈ ಮುಹಮ್ಮದ್ ಮಹಾಬತ್ ಖಾನ್ III ತನ್ನ ಆಡಳಿತದ ಸಮಯದಲ್ಲಿ ಅಂದರೆ 1947ರ ಕಾಲ ಘಟ್ಟದಲ್ಲಿ 800 ನಾಯಿಗಳನ್ನು ಸಾಕಿದ್ದ. ಪ್ರತಿಯೊಂದು ಶ್ವಾನಕ್ಕೂ ವೈಯಕ್ತಿಕ ವಸತಿ, ಆರೈಕೆದಾರರು ಮತ್ತು ಮಸಾಜ್‌ ಹೀಗೆ ಸಾಕಷ್ಟು ಐಷಾರಾಮಿ ಸೌಕರ್ಯಗಳನ್ನು ನೀಡಿದ್ದ.

Viral Video: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ
ಸಾಕು ನಾಯಿಯ ಮದುವೆಗೆ 2ಕೋಟಿ ರೂ ಖರ್ಚುImage Credit source: instagram
ಅಕ್ಷತಾ ವರ್ಕಾಡಿ
|

Updated on: Mar 19, 2024 | 12:06 PM

Share

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಆದ್ದರಿಂದಲೇ ನಾಯಿಯನ್ನು ಕುಟುಂಬವೊಂದು ಸದಸ್ಯರಂತೆ ಸಾಕುತ್ತಾರೆ.  ಆದರೆ ಸ್ವಾತಂತ್ರ್ಯಪೂರ್ವದಲ್ಲೇ ನವಾಬನೊಬ್ಬ ಬರೋಬ್ಬರಿ 2 ಕೋಟಿ ರೂ. ಖರ್ಚು ಮಾಡಿ ತನ್ನ ಮುದ್ದಿನ ಶ್ವಾನದ ವಿವಾಹವನ್ನು ಮಾಡಿಸಿದ್ದ ಎಂಬ ಬಗ್ಗೆ ತಿಳಿದಿದೆಯಾ?.  ಶ್ವಾನದ ಮೇಲಿನ ಪ್ರೀತಿಯಿಂದಲೇ ಜುನಾಗಢದ ನವಾಬ್ ಮುಹಮ್ಮದ್ ಮಹಾಬತ್ ಖಾನ್ III, ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿದ್ದಾರೆ.  ನವಾಬನ  ನಾಯಿಗಳ ಮೇಲಿನ ಆಳವಾದ ಪ್ರೀತಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಈ ಮುಹಮ್ಮದ್ ಮಹಾಬತ್ ಖಾನ್ III ತನ್ನ ಆಡಳಿತದ ಸಮಯದಲ್ಲಿ ಅಂದರೆ 1947ರ ಕಾಲ ಘಟ್ಟದಲ್ಲಿ 800 ನಾಯಿಗಳನ್ನು ಸಾಕಿದ್ದ. ಪ್ರತಿಯೊಂದು ಶ್ವಾನಕ್ಕೂ ವೈಯಕ್ತಿಕ ವಸತಿ, ಆರೈಕೆದಾರರು ಮತ್ತು ಮಸಾಜ್‌ ಹೀಗೆ ಸಾಕಷ್ಟು ಐಷಾರಾಮಿ ಸೌಕರ್ಯಗಳನ್ನು ನೀಡಿದ್ದ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಮುದ್ದಿನ ನಾಯಿ ರೋಶನಾರಾ ವಿವಾಹ:

ಜುನಾಗಢದ ನವಾಬ್ ಮುಹಮ್ಮದ್ ಮಹಾಬತ್ ಖಾನ್ III ಸರಿಸುಮಾರು 800 ನಾಯಿಗಳನ್ನು ಸಾಕಿದ್ದರೂ ಕೂಡ ಒಂದು ನಾಯಿಯನ್ನು ಮಾತ್ರ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆತನ ಮುದ್ದಿನ ನಾಯಿಯ ಹೆಸರು ರೋಶನಾರಾ. ಈ ಶ್ವಾನದ ವಿವಾಹಕ್ಕಾಗಿ ಸುಮಾರು 2 ಕೋಟಿ ರೂ ಖರ್ಚು ಮಾಡಿ, ಪ್ರದೇಶದಾದ್ಯಂತದ ಗಣ್ಯರನ್ನು ಆಹ್ವಾಸಲಾಗಿತ್ತು.

ಇದನ್ನೂ ಓದಿ: ದೇವಾಲಯ ಧ್ವಂಸ ಮಾಡಲು ಬಂದ ವ್ಯಕ್ತಿ ದೇವರ ವಿಗ್ರಹದ ಮುಂದೆಯೇ ಸಾವು

ಪತ್ನಿ ಮಕ್ಕಳನ್ನು ಬಿಟ್ಟು ಶ್ವಾನಗಳೊಂದಿಗೆ ಪಲಾಯನ:

1947ರ ದೇಶ ವಿಭಜನೆಯ ಸಮಯದಲ್ಲಿ, ನವಾಬ್ ತನ್ನ ಹೆಂಡತಿ ಮತ್ತು ಮಗುವನ್ನು ಬಿಟ್ಟು ತನ್ನ ಪಾಲಿಸಬೇಕಾದ ಸಾಕುಪ್ರಾಣಿಗಳೊಂದಿಗೆ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಸದ್ಯ ಈತನ ಶ್ವಾನದ ಮೇಲಿನ ಅಪಾರ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ