AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೊದಲ ಬಾರಿ ಕಿಸ್ ಪಡೆದ ನಾಯಿಯ ಸಂತೋಷ ಹೇಗಿತ್ತು ನೀವೇ ನೋಡಿ

ಆ ನಾಯಿಗೆ ಅದು ಮೊದಲ ಮುತ್ತು ಆಗಿತ್ತು, ಸಣ್ಣ ನಾಯಿಮರಿಯೊಂದು ಕೊಟ್ಟ ಒಂದೇ ಒಂದು ಕಿಸ್​ಗೆ ದೊಡ್ಡ ನಾಯಿ ಫುಲ್ ಖುಷ್, ಮುತ್ತು ಪಡೆದ ಖುಷಿಯಲ್ಲಿ ಹುಚ್ಚೆದ್ದು ಕುಣಿದ ನಾಯಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.

Viral Video: ಮೊದಲ ಬಾರಿ ಕಿಸ್ ಪಡೆದ ನಾಯಿಯ ಸಂತೋಷ ಹೇಗಿತ್ತು ನೀವೇ ನೋಡಿ
ವೈರಲ್ ಆದ ನಾಯಿಗಳು
TV9 Web
| Edited By: |

Updated on:Jun 20, 2022 | 3:23 PM

Share

ಮೊದಲ ಮುತ್ತಿಗೆ ಮನುಷ್ಯರು ಎಷ್ಟು ಖುಷಿ ಪಡುತ್ತಾರೋ ಅಷ್ಟೇ ಖುಷಿ ಪ್ರಾಣಿಗಳಿಗೂ ಆಗುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ. ಆ ನಾಯಿಗೆ ಅದು ಮೊದಲ ಮುತ್ತು ಆಗಿತ್ತು, ಸಣ್ಣ ನಾಯಿಮರಿಯೊಂದು ಕೊಟ್ಟ ಒಂದೇ ಒಂದು ಕಿಸ್​​(Kiss)ಗೆ ದೊಡ್ಡ ನಾಯಿ ಫುಲ್ ಖುಷ್, ಮುತ್ತು ಪಡೆದ ಖುಷಿಯಲ್ಲಿ ಹುಚ್ಚೆದ್ದು ಕುಣಿದ ನಾಯಿ, ನಾಯಿಗಳ ಚುಂಬನದ ಲೌಲ್ಲಿ ವಿಡಿಯೋ ನೋಡಿದ ಪೆಟ್ ಪ್ರೇಮಿಗಳ (Pet Lovers) ದಿಲ್​ ಖುಷ್..

ಇದನ್ನೂ ಓದಿ: Viral Video: ಸೋರುತಿಹುದು ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿ: ಬಿಸಿಸಿಐ ಫುಲ್ ಟ್ರೋಲ್

ಎಳೆಯ ಗೋಲ್ಡನ್ ರಿಟ್ರೈವರ್ ನಾಯಿ ಮತ್ತು ಕಪ್ಪು ಬಣ್ಣದ ಚಿಕ್ಕ ನಾಯಿಮರಿ ಮಾಡುವ ಚುಂಬನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೋಡುವಂತೆ, ಸುಮಾರು 2 ಅಡಿ ಎತ್ತರದಲ್ಲಿ ನಿಂತಿರುವ ಗೋಲ್ಡನ್ ರಿಟ್ರೈವರ್ ನಾಯಿಗೆ ಕಳಗಡೆ ಗೋಡೆ ಮೇಲೆ ಎರಗಿ ನಿಂತಿರುವ ಸಣ್ಣ ನಾಯಿ ಮರಿ ಮುತ್ತು ಕೊಟ್ಟಿದೆ. ಮೊದಲ ಮುತ್ತು ಪಡೆದ ಖುಷಿಯಲ್ಲಿ ಗೋಲ್ಡನ್​ ರಿಟ್ರೈವರ್ ನಾಯಿ ಕುಣಿದು ಕುಪ್ಪಳಿಸಿದ್ದು, ಅದನ್ನು ನೋಡಲು ಕಣ್ಣುಗಳೆರಡು ಸಾಲದೆಂಬಂತಿದೆ.

ಇದನ್ನೂ ಓದಿ: Viral Photo: ಸಂಗಾತಿಯ ಬದಲು ಡೇಟಿಂಗ್ ಆ್ಯಪ್​ನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿ! ವಿ ಆರ್ ನಾಟ್ ಸೇಮ್ ಬ್ರೊ

ಅದರದ್ದೇ ಆದ ರೀತಿಯಲ್ಲಿ ತಮಾಷೆ ಮಾಡುತ್ತಿದ್ದ ಗೋಲ್ಡನ್ ರಿಟ್ರೈವರ್ ನಿಧಾನವಾಗಿ ಗೋಡೆಗೆ ಎರಡು ಕಾಲಿಟ್ಟು ನಿಂತುಕೊಂಡಿದ್ದ ಸಣ್ಣ ನಾಯಿಮರಿಯ ಮುಖದ ಬಳಿ ಬಂದಿದೆ. ಈ ವೇಳೆ ಸಣ್ಣ ನಾಯಿ ಮರಿ ಗೋಲ್ಡನ್​ ರಿಟ್ರೈವರ್ ತುಟಿಗೆ ಮುತ್ತನ್ನಿಕ್ಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಗೋಲ್ಡನ್ ರಿಟ್ರೈವರ್ ಖುಷಿಯಿಂದ ಎರಡ್ಮೂರು ಸುತ್ತು ತಿರುಗಿ ನಲಿಯುವುದನ್ನು ನೋಡಬಹುದು.

Buitengebieden ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 2.5 ಲಕ್ಷ ವೀಕ್ಷಣೆಗಳನ್ನು ಹಾಗೂ 1.2ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Mon, 20 June 22

ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಗಿಲ್ಲಿ ನಟನ ಕ್ರೇಜ್ ನೋಡಿ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
ಗಿಲ್ಲಿ ನಟನ ಕ್ರೇಜ್ ನೋಡಿ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಕ್ಕೆ ಕಾರಣ ಕೊಟ್ಟ ಅಮೆರಿಕ
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಕ್ಕೆ ಕಾರಣ ಕೊಟ್ಟ ಅಮೆರಿಕ
ಕಿರುತೆರೆಯಲ್ಲಿ ಪ್ರಸಾರ ಕಾಣಲು ರೆಡಿ ಆಯ್ತು ‘ಕಾಂತಾರ: ಚಾಪ್ಟರ್ 1’
ಕಿರುತೆರೆಯಲ್ಲಿ ಪ್ರಸಾರ ಕಾಣಲು ರೆಡಿ ಆಯ್ತು ‘ಕಾಂತಾರ: ಚಾಪ್ಟರ್ 1’
ಲೋಡ್​ಗಟ್ಟಲೆ ಬಿಯರ್, ವೈನ್ ಚರಂಡಿ ಪಾಲು! ಯಾಕೆ ಗೊತ್ತೇ?
ಲೋಡ್​ಗಟ್ಟಲೆ ಬಿಯರ್, ವೈನ್ ಚರಂಡಿ ಪಾಲು! ಯಾಕೆ ಗೊತ್ತೇ?
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ ಇಸ್ರೇಲ್ ದಂಪತಿ!
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ ಇಸ್ರೇಲ್ ದಂಪತಿ!
ತುಮಕೂರು ರಸ್ತೆ ಅಪಘಾತ ಭೀಕರತೆ ಬಿಚ್ಚಿಟ್ಟ ಗಾಯಾಳು: ಹೇಳಿದ್ದೇನು ನೋಡಿ
ತುಮಕೂರು ರಸ್ತೆ ಅಪಘಾತ ಭೀಕರತೆ ಬಿಚ್ಚಿಟ್ಟ ಗಾಯಾಳು: ಹೇಳಿದ್ದೇನು ನೋಡಿ
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!