AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ; ಮಗಳಿಂದ ಸಿಕ್ತು ಸ್ಪೆಷಲ್​​​​ ಗಿಫ್ಟ್

ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೆಷಲ್ ​​​​ ಗಿಫ್ಟ್ ನೀಡಿದ್ದಾರೆ.

ಕಿಚ್ಚನ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ; ಮಗಳಿಂದ ಸಿಕ್ತು ಸ್ಪೆಷಲ್​​​​ ಗಿಫ್ಟ್
ಕಿಚ್ಚ ಸುದೀಪ್​​ಗೆ ಮಗಳಿಂದ ಸ್ಪೇಷಲ್​ ಗಿಫ್ಟ್​​​​​Image Credit source: YouTube
ಅಕ್ಷತಾ ವರ್ಕಾಡಿ
|

Updated on:Apr 12, 2023 | 5:01 PM

Share

ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೆಷಲ್​​​​ ಗಿಫ್ಟ್ ನೀಡಿದ್ದಾರೆ.
  • ಮಗಳ ಈ ಕಲೆಗೆ ಫುಲ್​​ ಖುಷಿಯಾಗುವ ಕಿಚ್ಚ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಗಳ ಬಿಡಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, ಲವ್​​ ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಸುದೀಪ್​​​ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ ನೋಡಿ. 
  • ಕಿಚ್ಚನ ಬಚ್ಚನ್ ಸಿನಿಮಾಕ್ಕೆ 10 ವರ್ಷಗಳ ಸಂಭ್ರಮ, ಮಗಳಿಂದ ಸಿಕ್ತು ಸ್ಪೇಷಲ್​​​​ ಗಿಫ್ಟ್

ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೇಷಲ್​​​​ ಗಿಫ್ಟ್ ನೀಡಿದ್ದಾರೆ. ಈ ಸ್ಪೆಷಲ್ ​​ ಗಿಫ್ಟ್​​​​​ಗೆ ಕಿಚ್ಚ ಸುದೀಪ್​​ (Kichcha Sudeepa) ಫಿದಾ ಆಗಿದ್ದು, ಸ್ವತಃ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡು ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಇದೀಗಾ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​​​ ವೈರಲ್​​ ಆಗಿದೆ.

ಕಿಚ್ಚ ಸುದೀಪ್​​ ಮಗಳು ಸಾನ್ವಿ ಉತ್ತಮ ಗಾಯಕಿ ಹೌದು. ಆದರೆ ಇದೀಗಾ ಉತ್ತಮ ಕಲೆಗಾರ್ತಿಯೂ ಹೌದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೌದು ಬಚ್ಚನ್​​​ ಸಿನಿಮಾದಲ್ಲಿ ಸುದೀಪ್​ ಅವರ ಲುಕ್​​​ನ ಪೆನ್ಸಿಲ್ ಸ್ಕೆಚ್ ಬಿಡಿಸಿದ್ದಾರೆ , ಬಚ್ಚನ್ ಸಿನಿಮಾದ 10ನೇ ವರ್ಷದ ಸಂಭ್ರಮಕ್ಕೆ ಸ್ಪೇಷಲ್​​ ಗಿಫ್ಟ್​​​ ನೀಡಿದ್ದಾರೆ. ಸ್ವತಃ ಸಾನ್ವಿ ಸುದೀಪ್​​​ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್​​​ ಇದೀಗಾ ಎಲ್ಲೆಡೆ ಭಾರೀ ವೈರಲ್​​​ ಆಗಿದೆ. ಸುದೀಪ್​ ಮಗಳು ಹಂಚಿಕೊಂಡಿರುವ ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ಇದು ಅಂತಿಂಥದ್ದಲ್ಲಾ ಬೆವರು ಸುರಿಸಿ ಅಲ್ಲಲ್ಲಾ ಬೆವರಿನಿಂದಲೇ ತಯಾರಿಸಿದ ಪರ್ಫ್ಯೂಮ್​ಗೆ ಡಿಮ್ಯಾಂಡೋ ಡಿಮ್ಯಾಂಡು

ಮಗಳ ಈ ಕಲೆಗೆ ಫುಲ್​​ ಖುಷಿಯಾಗುವ ಕಿಚ್ಚ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಗಳ ಬಿಡಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, ಲವ್​​ ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಸುದೀಪ್​​​ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ ನೋಡಿ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 4:40 pm, Wed, 12 April 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More