AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬ್ಯಾಗ್​ ಕದ್ದವನಿಗೆ ಹೃದಯ ಕೊಟ್ಟ ಯುವತಿ

ಬ್ಯಾಗ್ ಕದಿಯಲು ಬಂದವನಿಗೆ ಹೃದಯವನ್ನೇ ಕೊಟ್ಟಿದ್ದಾಳೆ. ಪ್ರೀತಿ ಯಾವಾಗ, ಎಲ್ಲಿ, ಹೇಗೆ, ಯಾರ ಮೇಲೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ ಹಲವು ಕಥೆಗಳನ್ನು ನಾವು ನೋಡಿದ್ದೇವೆ, ಇದು ವಿಚಿತ್ರವೆನಿಸಬಹುದು ಆದರೂ ಸತ್ಯ. ಯುವತಿಯೊಬ್ಬಳು ಬ್ಯಾಗ್​ ಕದಿಯಲು ಬಂದ ಕಳ್ಳನನ್ನೇ ಪ್ರೀತಿ ಮಾಡಿರುವ ಘಟನೆ ನಡೆದಿದೆ.

Viral Video: ಬ್ಯಾಗ್​ ಕದ್ದವನಿಗೆ ಹೃದಯ ಕೊಟ್ಟ ಯುವತಿ
ಪ್ರೀತಿ
ನಯನಾ ರಾಜೀವ್
|

Updated on: Apr 07, 2025 | 12:24 PM

Share

ಸಾಮಾನ್ಯವಾಗಿ ಯಾರಾದರೂ ನಿಮ್ಮ ವಸ್ತುಗಳನ್ನು ಕದ್ದುಕೊಂಡು ಹೋದರೆ ಹಿಡಿ ಶಾಪ ಹಾಕುತ್ತೀರಿ. ಆದರೆ ಇಲ್ಲೊಬ್ಬಳಿಗೆ ಕಳ್ಳ(Thief)ನ ಮೇಲೆ ಲವ್ ಆಗಿದೆ. ಬ್ಯಾಗ್ ಕದಿಯಲು ಬಂದವನಿಗೆ ಹೃದಯವನ್ನೇ ಕೊಟ್ಟಿದ್ದಾಳೆ. ಪ್ರೀತಿ ಯಾವಾಗ, ಎಲ್ಲಿ, ಹೇಗೆ, ಯಾರ ಮೇಲೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ ಹಲವು ಕಥೆಗಳನ್ನು ನಾವು ನೋಡಿದ್ದೇವೆ, ಇದು ವಿಚಿತ್ರವೆನಿಸಬಹುದು ಆದರೂ ಸತ್ಯ. ಯುವತಿಯೊಬ್ಬಳು ಬ್ಯಾಗ್​ ಕದಿಯಲು ಬಂದ ಕಳ್ಳನನ್ನೇ ಪ್ರೀತಿ ಮಾಡಿರುವ ಘಟನೆ ನಡೆದಿದೆ.

ವಿಡಿಯೋದಲ್ಲಿ ಆಕೆ ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗುತ್ತಾಳೆ, ಆಗ ಕಳ್ಳನೊಬ್ಬ ಆಕೆಯ ಬ್ಯಾಗ್​ ಅನ್ನು ಕದ್ದು ಓಡಬೇಕು ಎಂದುಕೊಳ್ಳುತ್ತಾನೆ. ಆದರೆ ಅವನಿಗೆ ಮನಸ್ಸಾಗದೆ ಆಕೆಗೆ ಬ್ಯಾಗ್​ನ್ನು ಹಿಂದಿರುಗಿಸುತ್ತಾನೆ. ಆಗ ಇಬ್ಬರ ನಡುವೆ ಪ್ರೀತಿಯ ಮೊಳಕೆಯೊಡೆದು ಆಕೆ ಆತನನ್ನು ಚುಂಬಿಸುತ್ತಾಳೆ. ಈ ಪ್ರೇಮಕಥೆಯು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಬ್ಬ ಯುವಕ ಅವಳ ಹಿಂದೆ ವೇಗವಾಗಿ ಓಡಿ ಬಂದು ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಆ ಯುವತಿ ಅವನನ್ನು ಬಲವಾಗಿ ವಿರೋಧಿಸುತ್ತಾಳೆ, ಅವನನ್ನು ತಡೆಯಲು ತನ್ನ ಕೈಯನ್ನು ಸಹ ಬಳಸುತ್ತಾಳೆ. ಆದರೆ ಕಳ್ಳ ಕೊನೆಗೆ ಬ್ಯಾಗ್ ಕಸಿದುಕೊಂಡು ಓಡಲು ಪ್ರಾರಂಭಿಸುತ್ತಾನೆ.

ಮತ್ತಷ್ಟು ಓದಿ: ಪರಸ್ಪರ ಗುಪ್ತಾಂಗ ಹಿಡಿದುಕೊಳ್ಳಬೇಕು, ನಾಯಿ ರೀತಿ ನಡೀಬೇಕು, ತಿನ್ನಬೇಕು ಸಿಬ್ಬಂದಿಯನ್ನು ನಾಯಿಯಂತೆ ಕಾಣುವ ಆಫೀಸ್

ಆ ಯುವತಿಒಂದು ಹೆಜ್ಜೆ ಹಿಂದಕ್ಕೆ ಸರಿಯುತ್ತಾಳೆ, ಮತ್ತು ಅವಳ ಮುಖದಲ್ಲಿ ದುಃಖ ಮೂಡುತ್ತದೆ. ಅದನ್ನು ಕಂಡು ಕಳ್ಳನ ಮನಸ್ಸೇ ಕರಗುತ್ತದೆ. ಬ್ಯಾಗ್​ನ್ನು ವಾಪಸ್ ಕೊಡುತ್ತಾನೆ.

ಆಗ ಇಬ್ಬರ ಕಣ್ಣುಗಳು ಬೆಸೆಯುತ್ತವೆ. ಆದರೆ ಈ ಘಟನೆ ನೋಡುಗರಲ್ಲಿ ಅಚ್ಚರಿಯುಂಟುಮಾಡಿದೆ. ಪ್ರೀತಿಗೆ ಯಾವುದೇ ಮಿತಿಗಳಿಲ್ಲ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ನಾಳೆಯಿಂದ ಅವನು ಕಳ್ಳತನವನ್ನು ಬಿಡಬಹುದು ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ