ಜಿಮ್​ಪ್ರಿಯೆ! ಮದುವೆಯಲ್ಲಿ ಪುಲ್​ಅಪ್ಸ್​ ತೆಗೆದ ವಧುವಿನ ವಿಡಿಯೋ ವೈರಲ್

Pullups : ಏನೇ ಬಿಟ್ಟರೂ ಜಿಮ್ ಮಾತ್ರ ಬಿಡೆನು! ಡ್ಯಾನ್ಸ್ ಮಾಡುತ್ತಿದ್ದ ವಧು ನೋಡನೋಡುತ್ತಿದ್ದಂತೆ ಪುಲ್​ಅಪ್ಸ್​ ತೆಗೆಯಲು ಶುರು ಮಾಡುತ್ತಾಳೆ. ಮಸ್ತ್​! ಒಳ್ಳೆಯ ಎಬಿಎಸ್​ ಇದೆ ಆಕೆಗೆ ಎನ್ನುತ್ತಿದ್ಧಾರೆ ನೆಟ್ಟಿಗರು.

ಜಿಮ್​ಪ್ರಿಯೆ! ಮದುವೆಯಲ್ಲಿ ಪುಲ್​ಅಪ್ಸ್​ ತೆಗೆದ ವಧುವಿನ ವಿಡಿಯೋ ವೈರಲ್
ಪುಲ್​ಅಪ್ಸ್​ ತೆಗೆಯುತ್ತಿರುವ ವಧು, ವರ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jan 11, 2023 | 10:22 AM

Viral Video : ಈಗ ವೆಡ್ಡಿಂಗ್ ಪ್ಲ್ಯಾನರ್ (Wedding Planners) ​​ಗಳಿಗಂತೂ ಮೈತುಂಬಾ ತಲೆತುಂಬಾ ಕೆಲಸ. ಡಿಫರೆಂಟ್​ ಆಗಿ ಆಗಬೇಕು ನಮ್ಮ ಮದುವೆ ಎಂದು ಕೇಳಿಕೊಂಡು ಬರುವವರಿಗೆ ಬಜೆಟ್​ಗೆ ತಕ್ಕಂತೆ ಪ್ಲ್ಯಾನ್ ಮಾಡುವುದೇ ಮಾಡುವುದು. ಪ್ಲ್ಯಾನ್ ಮಾಡಿಕೊಟ್ಟ ಮೇಲೆ ವಿಡಿಯೋ ಮಾಡುವುದು ಮತ್ತು ಸೋಶಿಯಲ್ ಮೀಡಿಯಾಗೆ ಹಾಕುವುದು ಮುಂದಿನ ಹಂತದ ಕೆಲಸ. ಇದು ಈಗಿನ ವೆಡ್ಡಿಂಗ್ ಟ್ರೆಂಡ್. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮದುವೆಯ ಗಂಡು ಹೆಣ್ಣು ಡ್ಯಾನ್ಸ್​ ಮಾಡುತ್ತಾ ಪುಲ್​ಅಪ್ಸ್ (Pullups) ತೆಗೆಯುತ್ತಾರೆ. ಗಮನಿಸಿದ್ರಾ ಜಿಮ್​ ಸಲಕರಣೆಯೂ ಮದುವೆ ಮಂಟಪಕ್ಕೆ ಬಂದಿದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Manish Malhotra Vows (@manishmalhotravows)

@manishmalhotravows ಇನ್​ಸ್ಟಾ ಪುಟವು ಈ ವಿಡಿಯೋ ಹಂಚಿಕೊಂಡಿದೆ. ಆರಂಭದಲ್ಲಿ ಇಬ್ಬರೂ ಭಾಂಗ್ರಾ ಡ್ಯಾನ್ಸ್​ ಮಾಡುತ್ತಾರೆ. ಡ್ಯಾನ್ಸ್ ಮಾಡುತ್ತಲೇ ಒಬ್ಬೊಬ್ಬರೇ ಪುಲ್​ಅಪ್ಸ್​ ತೆಗೆಯುತ್ತಾರೆ. ಮರಳಿ ಮತ್ತೆ ಭಾಂಗ್ರಾಗೆ ಹೆಜ್ಜೆ ಹಾಕುತ್ತಾರೆ. ಸುತ್ತಮುತ್ತಲಿನ ಜನ ಇವರಿಬ್ಬರನ್ನೂ ಹುರಿದುಂಬಿಸುತ್ತಾರೆ. ಈತನಕ ಈ ವಿಡಿಯೋ ಅನ್ನು 13,000ಕ್ಕೂ ಹೆಚ್ಚು ಜನ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು

ಈ ವಧು ಜಿಮ್​ಪ್ರಿಯೆ ಎನ್ನಿಸುತ್ತದೆ. ಅವಳ ದೇಹವನ್ನು ಗಮನಿಸಿ ABS (Advanced Body System) ಹೊಂದಿದ್ದಾಳೆ ಎಂದಿದ್ದಾರೆ ಒಬ್ಬರು. ಬಹುಶಃ ಈ ಲೆಹೆಂಗಾ 12 ಕಿ. ಗ್ರಾಂ. ಖಂಡಿತ ಇದೆ ಎಂದಿದ್ದಾರೆ ಇನ್ನೊಬ್ಬರು. ಬಹಳ ಚೆನ್ನಾಗಿದ್ದಾಳೆ ವಧು. ದೇಹವೇ ದೇಗುಲ, ದೇಹ ಚೆನ್ನಾಗಿಟ್ಟುಕೊಂಡರೆ ಉಳಿದೆಲ್ಲವೂ ಚೆನ್ನಾಗಿರುತ್ತದೆ ಎಂಬ ಅರಿವು ಈಕೆಗಿದೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ