Viral Video: ಟ್ರೆಡ್‌ಮಿಲ್‌ ಮೇಲೆ ವಾಕ್ ಮಾಡಿದ ಬಾತುಕೋಳಿ; ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ಸಾಮಾನ್ಯವಾಗಿ ಬಾತುಕೋಳಿಗಳನ್ನು ಜಲಪಕ್ಷಿಗಳು ಎಂದೂ ಕರೆಯುತ್ತಾರೆ. ಏಕೆಂದರೆ ಅವು ಸಾಮಾನ್ಯವಾಗಿ ನೀರಿರುವ ಪ್ರದೇಶ, ಸಾಗರ, ನದಿ, ಕೊಳ ಮತ್ತು ಸರೋವರಗಳಲ್ಲಿ ಕಂಡುಬರುತ್ತವೆ. ಆದರೆ ವೈರಲ್​ ಆದ ವಿಡಿಯೋ ಸ್ವಲ್ಪ ಭಿನ್ನವಾಗಿದ್ದು, ಬಾತುಕೋಳಿ ನೀರಿನಲ್ಲಿರದೆ ಟ್ರೆಡ್‌ಮಿಲ್‌ನಲ್ಲಿ ವಾಕ್​ ಮಾಡುತ್ತಿದೆ.  

ಬಾತುಕೋಳಿ
Follow us
TV9 Web
| Updated By: preethi shettigar

Updated on:Mar 09, 2022 | 8:17 PM

ಸಾಮಾಜಿಕ ಜಾಲತಾಣದಲ್ಲಿ(Socila media) ಒಂದಿಲ್ಲಾ ಒಂದು ವಿಡಿಯೋ ವೈರಲ್(Video viral)​ ಆಗುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಪ್ರಾಣಿ-ಪಕ್ಷಿಗಳ ಮುದ್ದಾದ ವಿಡಿಯೋಗಳು ಹೆಚ್ಚು ವೈರಲ್​ ಆಗುತ್ತವೆ. ನೆಟ್ಟಿಗರು ವೈರಲ್​ ವಿಡಿಯೋಗಳನ್ನು ಇಷ್ಟಪಡುತ್ತಿದ್ದು, ಇಂತಹವುಗಳನ್ನು ವಿಕ್ಷಿಸಲು ಸಮಯವನ್ನು ಕೂಡ ಮೀಸಲಿಡುತ್ತಾರೆ. ಸದ್ಯ ಮುದ್ದಾದ ವಿಡಿಯೋವೊಂದು ವೈರಲ್​ ಆಗಿದೆ. ಬಾತುಕೋಳಿಯೊಂದು(Duck) ಟ್ರೆಡ್‌ಮಿಲ್‌ ಮೇಲೆ ವಾಕ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಸಾಮಾನ್ಯವಾಗಿ ಬಾತುಕೋಳಿಗಳನ್ನು ಜಲಪಕ್ಷಿಗಳು ಎಂದೂ ಕರೆಯುತ್ತಾರೆ. ಏಕೆಂದರೆ ಅವು ಸಾಮಾನ್ಯವಾಗಿ ನೀರಿರುವ ಪ್ರದೇಶ, ಸಾಗರ, ನದಿ, ಕೊಳ ಮತ್ತು ಸರೋವರಗಳಲ್ಲಿ ಕಂಡುಬರುತ್ತವೆ. ಆದರೆ ವೈರಲ್​ ಆದ ವಿಡಿಯೋ ಸ್ವಲ್ಪ ಭಿನ್ನವಾಗಿದ್ದು, ಬಾತುಕೋಳಿ ನೀರಿನಲ್ಲಿರದೆ ಟ್ರೆಡ್‌ಮಿಲ್‌ನಲ್ಲಿ ವಾಕ್​ ಮಾಡುತ್ತಿದೆ.

14 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಬಾತುಕೋಳಿ ಓಡುತ್ತಿರುವ ಟ್ರೆಡ್‌ಮಿಲ್‌ನ ಬಳಿ ನಿಂತಿದ್ದು, ನಿಧಾನವಾಗಿ ಅದರ ಮೇಲೆ ಏರಿ ಓಡಲಾರಂಭಿಸಿದೆ. ನೆಟ್ಟಿಗರು ಈ ವೀಡಿಯೊವನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಬಾತುಕೋಳಿಯನ್ನು ಫಿಟ್‌ನೆಸ್ ಫ್ರೀಕ್ ಎಂದು ಕರೆಯುತ್ತಿದ್ದಾರೆ. ಈ ವಿಡಿಯೋ ಎಲ್ಲಿನದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಜತೆಗೆ ತುಂಬಾ ಮುದ್ದಾಗಿದೆ ಎಂದು ಕಮೆಂಟ್​ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಆನೆ ಜತೆಗೆ ಫುಟ್​ಬಾಲ್​ ಆಡುತ್ತಿದ್ದ ಬಾಲಕಿ ಆನೆ ಹಾಲು ಕುಡಿಯಲು ಮುಂದಾಗಿದ್ದೇಕೆ? ಇಲ್ಲಿದೆ ವೈರಲ್​ ವಿಡಿಯೋ

ಅಳುತ್ತಿದ್ದ ಪ್ರಯಾಣಿಕರ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ಗಗನಸಖಿ: ವಿಡಿಯೋ ವೈರಲ್​

Published On - 8:14 pm, Wed, 9 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್