ಹಿರಿಯ ಕಲಾವಿದರಿಗೆ ರಾಗಿಣಿ ದ್ವಿವೇದಿ ಕೊಡೋ ಗೌರವ ನೋಡಿ
Ragini Dwivedi: ನಟಿ ರಾಗಿಣಿ ದ್ವಿವೇದಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ಹಿರಿಯ ಕಲಾವಿದರಿಗೆ ನೀಡೋ ಗೌರವ ಎಲ್ಲರಿಗೂ ಮಾದರಿ ಆಗುವಂಥದ್ದು. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ನಟಿ ರಾಗಿಣಿ ದ್ವಿವೇದಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ತಗ್ಗಿ-ಬಗ್ಗಿ ನಡೆಯುವ ಗುಣ ಹೊಂದಿದ್ದಾರೆ. ಹಿರಿಯ ಕಲಾವಿದರಿಗೆ ಅವರು ವಿಶೇಷ ಗೌರವ ಸೂಚಿಸುತ್ತಾರೆ. ‘ಕಮಲ್-ಶ್ರೀದೇವಿ’ ಸಿನಿಮಾ ಈವೆಂಟ್ಗೆ ರಾಗಿಣಿ ಆಗಮಿಸಿದ್ದರು. ಈ ವೇಳೆ ಎಲ್ಲಾ ಹಿರಿಯ ಕಲಾವಿದರಿಗೆ ಅವರು ಗೌರವ ತೋರಿದರು. ಇದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

