ಚೈತ್ರಾ ಯಾರಿಗೆ ಹಾಲು ಕೊಡ್ತಾರೆ, ಯಾರಿಗೆ ಹಾಲಾಹಲ ಕೊಡ್ತಾರೆ ಗೊತ್ತಾಗಲ್ಲ: ಐಶ್ವರ್ಯಾ ನೇರ ಮಾತು
ಐಶ್ವರ್ಯಾ ಸಿಂಧೋಗಿ ಅವರು ಎಲ್ಲರ ಎದುರು ನಿಂತು ಚೈತ್ರಾ ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ಈ ಮಾತುಗಳನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ‘ಪಿನ್ ಅಷ್ಟು ಉದ್ದ ಇಲ್ಲ. ಯಾರಿಗೆ ಪಿನ್ ಚುಚ್ಚಿದ್ರು ಅಂತಾನೇ ಗೊತ್ತಾಗಲ್ಲ. ಇವರು ಯಾರಿಗೆ ಹಾಲು ಕೊಡ್ತಾರೋ, ಯಾರಿಗೆ ಹಾಲಾಹಲ ಕೊಡ್ತಾರೋ ಗೊತ್ತಾಗಲ್ಲ. ಇವರು ಯಾರ ಜೊತೆ ಚೆನ್ನಾಗಿ ಇರುತ್ತಾರೋ ಅವರಿಗೆ ಬಿಗ್ ಬಾಸ್ ಮನೆಯ ಗೇಟ್ ಓಪನ್ ಆಗೋದು ಖಂಡಿತ’ ಎಂದು ಐಶ್ವರ್ಯಾ ಸಿಂಧೋಗಿ ಹೇಳಿದ್ದಾರೆ. ಈ ಮಾತಿಗೆ ಚೈತ್ರಾ ಅವರ ಪ್ರತಿಕ್ರಿಯೆ ತಿಳಿಯಲು ಡಿಸೆಂಬರ್ 2ರ ಸಂಚಿಕೆ ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ

ಹನಿಮೂನ್ ಟ್ರಿಪ್ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್ ಕೊನೆ ರೀಲ್ಸ್

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ

ಪಹಲ್ಗಾಮ್ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ