AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ, ಆಗಸ್ಟ್, ತಿಂಗಳ ಗೃಹ ಲಕ್ಷ್ಮೀ ಹಣ ಬಿಡುಗಡೆ ಯಾವಾಗ? ಮಾಹಿತಿ ಇಲ್ಲಿದೆ

ಜುಲೈ, ಆಗಸ್ಟ್, ತಿಂಗಳ ಗೃಹ ಲಕ್ಷ್ಮೀ ಹಣ ಬಿಡುಗಡೆ ಯಾವಾಗ? ಮಾಹಿತಿ ಇಲ್ಲಿದೆ

ರಮೇಶ್ ಬಿ. ಜವಳಗೇರಾ
| Updated By: Digi Tech Desk|

Updated on:Sep 22, 2025 | 4:48 PM

Share

ಗೃಹಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಹಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು, ಶೀಘ್ರವೇ ಜುಲೈ, ಆಗಸ್ಟ್​, ತಿಂಗಳ ಹಣವನ್ನ ಹಾಕಲಾಗುತ್ತೆ ಎಂದು ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಇಲ್ಲಿ ವರೆಗೂ 21 ಕಂತಿನ ಹಣವನ್ನ ನೀಡಿದ್ದೇವೆ. ಜೂನ್ ವರೆಗೂ ಗೃಹ ಲಕ್ಷ್ಮಿ ಹಣ ಕ್ಲಿಯರ್ ಇದೆ. ಜುಲೈ, ಆಗಸ್ಟ್​​, ತಿಂಗಳ ಹಣವನ್ನ ಆದಷ್ಟು ಬೇಗ ಹಾಕುತ್ತೇವೆ ಎಂದರು

ಬೆಳಗಾವಿ, (ಸೆಪ್ಟೆಂಬರ್ 09): ಗೃಹಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಹಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು, ಶೀಘ್ರವೇ ಜುಲೈ, ಆಗಸ್ಟ್​, ತಿಂಗಳ ಹಣವನ್ನ ಹಾಕಲಾಗುತ್ತೆ ಎಂದು ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಇಲ್ಲಿ ವರೆಗೂ 21 ಕಂತಿನ ಹಣವನ್ನ ನೀಡಿದ್ದೇವೆ. ಜೂನ್ ವರೆಗೂ ಗೃಹ ಲಕ್ಷ್ಮಿ ಹಣ ಕ್ಲಿಯರ್ ಇದೆ. ಜುಲೈ, ಆಗಸ್ಟ್​​, ತಿಂಗಳ ಹಣವನ್ನ ಆದಷ್ಟು ಬೇಗ ಹಾಕುತ್ತೇವೆ ಎಂದರು.

Published on: Sep 09, 2025 10:19 PM