AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ

ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ

ಮಂಜುನಾಥ ಸಿ.
|

Updated on: Dec 23, 2025 | 6:09 PM

Share

Bigg Boss Kannada 12: ಬಿಗ್​​ಬಾಸ್ ಸ್ಪರ್ಧಿಗಳ ಮನೆ ಮಂದಿ ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಗೆ ಬರುತ್ತಿದ್ದಾರೆ. ರಾಶಿಕಾ ಅವರ ತಾಯಿ, ಸಹೋದರ ಬಂದ ಬೆನ್ನಲ್ಲೆ ಇದೀಗ ಧನುಶ್ ಅವರ ಕುಟುಂಬದವರೂ ಸಹ ಬಂದಿದ್ದಾರೆ. ಆದರೆ ಧನುಶ್​​ ಅವರನ್ನು ಬಿಗ್​​ಬಾಸ್ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಧನುಶ್ ಅವರ ತಾಯಿ ಹಾಗೂ ಪತ್ನಿ ಇಬ್ಬರನ್ನೂ ಕರೆಸಿದ ಬಿಗ್​​ಬಾಸ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಒಳಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ಆಯ್ಕೆ ಕೇಳಿ ಸ್ವತಃ ಧನುಶ್ ಕಣ್ಣೀರು ಹಾಕಿದ್ದಾರೆ. ಧನುಶ್ ಅವರಿಗೆ ಬಂದ ಪರಿಸ್ಥಿತಿ ಕಂಡು ಇಡೀ ಮನೆ ಕಣ್ಣೀರು ಹಾಕಿದೆ. ವಿಡಿಯೋ ನೋಡಿ..

ಬಿಗ್​ಬಾಸ್ ಕನ್ನಡದಲ್ಲಿ (Bigg Boss) ಈ ವಾರ ಫ್ಯಾಮಿಲಿ ವಾರವಾಗಿದೆ. ಬಿಗ್​​ಬಾಸ್ ಸ್ಪರ್ಧಿಗಳ ಮನೆ ಮಂದಿ ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಗೆ ಬರುತ್ತಿದ್ದಾರೆ. ರಾಶಿಕಾ ಅವರ ತಾಯಿ, ಸಹೋದರ ಬಂದ ಬೆನ್ನಲ್ಲೆ ಇದೀಗ ಧನುಶ್ ಅವರ ಕುಟುಂಬದವರೂ ಸಹ ಬಂದಿದ್ದಾರೆ. ಆದರೆ ಧನುಶ್​​ ಅವರನ್ನು ಬಿಗ್​​ಬಾಸ್ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಧನುಶ್ ಅವರ ತಾಯಿ ಹಾಗೂ ಪತ್ನಿ ಇಬ್ಬರನ್ನೂ ಕರೆಸಿದ ಬಿಗ್​​ಬಾಸ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಒಳಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ಆಯ್ಕೆ ಕೇಳಿ ಸ್ವತಃ ಧನುಶ್ ಕಣ್ಣೀರು ಹಾಕಿದ್ದಾರೆ. ಧನುಶ್ ಅವರಿಗೆ ಬಂದ ಪರಿಸ್ಥಿತಿ ಕಂಡು ಇಡೀ ಮನೆ ಕಣ್ಣೀರು ಹಾಕಿದೆ. ವಿಡಿಯೋ ನೋಡಿ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ