ನನ್ನ ದುಬಾರಿ ಬಟ್ಟೆ ಇಡಲು ಜಾಗ ಸಹ ಕೊಡಲಿಲ್ಲ: ಡಾಗ್ ಸತೀಶ್
Bigg Boss Kannada 12: ಬಿಗ್ಬಾಸ್ ಮನೆ ಒಳಗೆ ಹೋಗುವಾಗ ಸತೀಶ್ ಅವರು ಸಾಕಷ್ಟು ಗಮನ ಸೆಳೆದಿದ್ದರು. ವಿಶೇಷವಾಗಿ ಅವರ ಆದಾಯ, ಜೀವನ ಶೈಲಿಯಿಂದಾಗಿ ಅವರು ಹೆಚ್ಚು ಗಮನ ಸೆಳೆದಿದ್ದರು. ನಾನು ಬಿಗ್ಬಾಸ್ಗೆಂದೇ 30 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿ ಮಾಡಿದ್ದೇನೆ ಎಂದು ಡಾಗ್ ಸತೀಶ್ ಹೇಳಿದ್ದರು. ಇದೀಗ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ಸತೀಶ್ ಅವರು ಬಿಗ್ಬಾಸ್ ಮನೆಯಲ್ಲಿ ತಮ್ಮ ದುಬಾರಿ ಬಟ್ಟೆಗಳು ಇರಿಸಿಕೊಳ್ಳಲು ಸಹ ಸೂಕ್ತ ಜಾಗ ಇರಲಿಲ್ಲ ಎಂದಿದ್ದಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು ಡಾಗ್ ಸತೀಶ್ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ಬಾಸ್ ಮನೆ ಒಳಗೆ ಹೋಗುವಾಗ ಸತೀಶ್ ಅವರು ಸಾಕಷ್ಟು ಗಮನ ಸೆಳೆದಿದ್ದರು. ವಿಶೇಷವಾಗಿ ಅವರ ಆದಾಯ, ಜೀವನ ಶೈಲಿಯಿಂದಾಗಿ ಅವರು ಹೆಚ್ಚು ಗಮನ ಸೆಳೆದಿದ್ದರು. ನಾನು ಬಿಗ್ಬಾಸ್ಗೆಂದೇ 30 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿ ಮಾಡಿದ್ದೇನೆ ಎಂದು ಡಾಗ್ ಸತೀಶ್ ಹೇಳಿದ್ದರು. ಇದೀಗ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ಸತೀಶ್ ಅವರು ಬಿಗ್ಬಾಸ್ ಮನೆಯಲ್ಲಿ ತಮ್ಮ ದುಬಾರಿ ಬಟ್ಟೆಗಳು ಇರಿಸಿಕೊಳ್ಳಲು ಸಹ ಸೂಕ್ತ ಜಾಗ ಇರಲಿಲ್ಲ ಎಂದಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

