ಕಿಚ್ಚನ ಚಪ್ಪಾಳೆಗೆ ಅಗೌರವ ತೋರಿದರೇ ಗಿಲ್ಲಿ ನಟ: ವಿಡಿಯೋ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಗಾಗಿ ಮನೆ ಮಂದಿ ಏನೇನೋ ಸರ್ಕಸ್ ಮಾಡುತ್ತಾರೆ. ನಿಯಮಗಳನ್ನು ಮುರಿಯುತ್ತಾರೆ ಇನ್ನೂ ಏನೇನೋ. ಆದರೆ ಬಿಗ್ಬಾಸ್ಗೆ ಅಥವಾ ಸುದೀಪ್ ಅವರಿಗೆ ಅವಮಾನ ಆಗುವಂತೆ ನಡೆದುಕೊಳ್ಳುವುದಿಲ್ಲ. ಆದರೆ ಇದೀಗ ಗಿಲ್ಲಿ ನಟ, ಸುದೀಪ್ ನೀಡುವ ‘ಕಿಚ್ಚನ ಚಪ್ಪಾಳೆ’ಗೆ ಅವಮಾನ ಮಾಡಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದವರ ಚಿತ್ರಗಳನ್ನು ಮನೆಯಲ್ಲಿ ಗೋಡೆಗೆ ಹಾಕಲಾಗಿದೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ ಗಾಗಿ ಮನೆ ಮಂದಿ ಏನೇನೋ ಸರ್ಕಸ್ ಮಾಡುತ್ತಾರೆ. ನಿಯಮಗಳನ್ನು ಮುರಿಯುತ್ತಾರೆ ಇನ್ನೂ ಏನೇನೋ. ಆದರೆ ಬಿಗ್ಬಾಸ್ಗೆ ಅಥವಾ ಸುದೀಪ್ ಅವರಿಗೆ ಅವಮಾನ ಆಗುವಂತೆ ನಡೆದುಕೊಳ್ಳುವುದಿಲ್ಲ. ಆದರೆ ಇದೀಗ ಗಿಲ್ಲಿ ನಟ, ಸುದೀಪ್ ನೀಡುವ ‘ಕಿಚ್ಚನ ಚಪ್ಪಾಳೆ’ಗೆ ಅವಮಾನ ಮಾಡಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದವರ ಚಿತ್ರಗಳನ್ನು ಮನೆಯಲ್ಲಿ ಗೋಡೆಗೆ ಹಾಕಲಾಗಿದೆ. ಆದರೆ ಗಿಲ್ಲಿ ನಟ ಅದನ್ನು ಕದ್ದು ಎತ್ತಿಟ್ಟಿದ್ದಾರೆ. ಇದು ಮನೆ ಮಂದಿಗೆ ತಲೆ ನೋವಾಗಿ ಪರಿಣಮಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

