AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ

ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ

ಮಂಜುನಾಥ ಸಿ.
|

Updated on: Sep 18, 2026 | 8:14 PM

Share

ಎರಡನೇ ವಾರಕ್ಕೆ ಎಲ್ಲರೂ ಮನೆಯ ಒಳಗೆ ಬಂದಿದ್ದು, ಅಸಲಿ ಆಟ ಶುರುವಾಗಿದೆ. ಬಿಗ್​​ಬಾಸ್ ಮನೆಯಲ್ಲಿ ಶುಕ್ರವಾರ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ನಡೆಯಲಿದ್ದೆ. ಇದಕ್ಕಾಗಿ ಮನೆಯ ಸ್ಪರ್ಧಿಗಳು ವಾರವೆಲ್ಲ ಬಹಳ ಪ್ರಯತ್ನ ಪಟ್ಟಿದ್ದಾರೆ. ಅಂತಿಮವಾಗಿ ಸಂಗೀತಾ ಮತ್ತು ಆಸಿನ್ ಫಿನಾಲೆ ತಲುಪಿದ್ದು, ಕ್ಯಾಪ್ಟನ್ ಆಗಲು ಬಹಳ ಕಷ್ಟಕರವಾದ ಗೇಮ್​ ಆಡುತ್ತಿದ್ದಾರೆ. ವಿಡಿಯೋ ನೋಡಿ....

ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಲು ಟಾಸ್ಕುಗಳು ನಡೆಯುತ್ತಿವೆ. ಮೊದಲ ವಾರವೆಲ್ಲ ವಿಮಾನ ಪ್ರಯಾಣಿಕರು vs ಮನೆಯ ನಿವಾಸಿಗಳು ಎಂದಾಗಿತ್ತು. ಆದರೆ ಎರಡನೇ ವಾರಕ್ಕೆ ಎಲ್ಲರೂ ಮನೆಯ ಒಳಗೆ ಬಂದಿದ್ದು, ಅಸಲಿ ಆಟ ಶುರುವಾಗಿದೆ. ಬಿಗ್​​ಬಾಸ್ ಮನೆಯಲ್ಲಿ ಶುಕ್ರವಾರ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ನಡೆಯಲಿದ್ದೆ. ಇದಕ್ಕಾಗಿ ಮನೆಯ ಸ್ಪರ್ಧಿಗಳು ವಾರವೆಲ್ಲ ಬಹಳ ಪ್ರಯತ್ನ ಪಟ್ಟಿದ್ದಾರೆ. ಅಂತಿಮವಾಗಿ ಸಂಗೀತಾ ಮತ್ತು ಆಸಿನ್ ಫಿನಾಲೆ ತಲುಪಿದ್ದು, ಕ್ಯಾಪ್ಟನ್ ಆಗಲು ಬಹಳ ಕಷ್ಟಕರವಾದ ಗೇಮ್​ ಆಡುತ್ತಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More