ಗಲಭೆ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ‘ಡಿಚ್ಚಿ’ ಮುಬಾರಕ್‌ ಅಂದರ್!

[lazy-load-videos-and-sticky-control id=”f413zAHpbw0″] ಬೆಂಗಳೂರು: DJ ಹಳ್ಳಿ ಗಲಭೆಯ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪಿ ‘ಡಿಚ್ಚಿ’ ಮುಬಾರಕ್​ನನ್ನ ಪೊಲೀಸರು ಬಂಧಿಸಿದ್ದಾರೆ. ಗಲಭೆ ದಿನ DCP ಕಾರಿಗೆ ಡಿಚ್ಚಿ ಹೊಡೆದಿದ್ದ ಮುಬಾರಕ್ ತಲೆ ಗಟ್ಟಿಗಿದೆ ಅಂತಾ ಎಗರಿ ಎಗರಿ ಡಿಚ್ಚಿ ಹೊಡೆದಿದ್ದನಂತೆ. ಇದೇ ವೇಳೆ ರಾಡು ದೊಣ್ಣೆಗಳಿಂದ DCP ಕಾರಿಗೆ ಜಕಂ ಸಹ ಮಾಡಿದ್ದನು ಎಂದು ತಿಳಿದುಬಂದಿದೆ. ಇದರಿಂದ DJ ಹಳ್ಳಿ ಠಾಣೆ ಮುಂಭಾಗದಲ್ಲಿದ್ದ DCP ಶರಣಪ್ಪರ ಕಾರು ಧ್ವಂಸವಾಗಿತ್ತು. DCPಯ ಇನ್ನೋವಾ ಕಾರಿಗೆ ಡಿಚ್ಚಿಹೊಡೆದಿದ್ದ […]

ಗಲಭೆ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ‘ಡಿಚ್ಚಿ’ ಮುಬಾರಕ್‌ ಅಂದರ್!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 22, 2020 | 12:38 PM

[lazy-load-videos-and-sticky-control id=”f413zAHpbw0″]

ಬೆಂಗಳೂರು: DJ ಹಳ್ಳಿ ಗಲಭೆಯ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪಿ ‘ಡಿಚ್ಚಿ’ ಮುಬಾರಕ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಗಲಭೆ ದಿನ DCP ಕಾರಿಗೆ ಡಿಚ್ಚಿ ಹೊಡೆದಿದ್ದ ಮುಬಾರಕ್ ತಲೆ ಗಟ್ಟಿಗಿದೆ ಅಂತಾ ಎಗರಿ ಎಗರಿ ಡಿಚ್ಚಿ ಹೊಡೆದಿದ್ದನಂತೆ. ಇದೇ ವೇಳೆ ರಾಡು ದೊಣ್ಣೆಗಳಿಂದ DCP ಕಾರಿಗೆ ಜಕಂ ಸಹ ಮಾಡಿದ್ದನು ಎಂದು ತಿಳಿದುಬಂದಿದೆ. ಇದರಿಂದ DJ ಹಳ್ಳಿ ಠಾಣೆ ಮುಂಭಾಗದಲ್ಲಿದ್ದ DCP ಶರಣಪ್ಪರ ಕಾರು ಧ್ವಂಸವಾಗಿತ್ತು.

DCPಯ ಇನ್ನೋವಾ ಕಾರಿಗೆ ಡಿಚ್ಚಿಹೊಡೆದಿದ್ದ ಆರೋಪದಡಿ ಸದ್ಯ ಡಿಜೆಹಳ್ಳಿ ಪೊಲೀಸರಿಂದ ಮುಬಾರಕ್ ಬಂಧನವಾಗಿದೆ.

Published On - 10:34 am, Sat, 22 August 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್