ಫುಲ್ ಟೈಟ್ ಆಗಿ.. ಲಾಂಗ್ ಹಿಡಿದು ದಾರಿಹೋಕರಿಗೆ ಆವಾಜ್.. ರೌಡಿಶೀಟರ್ ವಿಡಿಯೋ viral
[lazy-load-videos-and-sticky-control id=”KYV5S7GrjDI”] ಕೋಲಾರ: ಕಂಠಪೂರ್ತಿ ಕುಡಿದು ಸಿನಿಮಾ ಸ್ಟೈಲ್ನಲ್ಲಿ ಲಾಂಗ್ ಹಿಡಿದು ರೌಡಿಶೀಟರ್ ಒಬ್ಬ ದಾರಿ ಹೋಕರಿಗೆ ಬೆದರಿಕೆ ಒಡ್ಡಿದ ಘಟನೆ ಜಿಲ್ಲೆಯ KGF ನಗರದಲ್ಲಿ ನಡೆದಿದೆ. KGF ನಗರದ ಸಲ್ಡಾನಾ ಸರ್ಕಲ್ನ ಬಾರ್ ಮುಂದೆ ಎಡ್ವಿನ್ ಎಂಬ ರೌಡಿಶೀಟರ್ ಕುಡಿದ ಅಮಲಿನಲ್ಲಿ ಲಾಂಗ್ ಹಿಡಿದು, ರಸ್ತೆಯಲ್ಲಿ ಓಡಾಡುವವರಿಗೆ ಸಿನಿಮಾ ಸ್ಟೈಲ್ನಲ್ಲಿ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದು ವಾರದ ಹಿಂದೆ ಇದೇ ಎಡ್ವಿನ್ ಮತ್ತೊಂದು ಮದ್ಯದ […]
[lazy-load-videos-and-sticky-control id=”KYV5S7GrjDI”]
ಕೋಲಾರ: ಕಂಠಪೂರ್ತಿ ಕುಡಿದು ಸಿನಿಮಾ ಸ್ಟೈಲ್ನಲ್ಲಿ ಲಾಂಗ್ ಹಿಡಿದು ರೌಡಿಶೀಟರ್ ಒಬ್ಬ ದಾರಿ ಹೋಕರಿಗೆ ಬೆದರಿಕೆ ಒಡ್ಡಿದ ಘಟನೆ ಜಿಲ್ಲೆಯ KGF ನಗರದಲ್ಲಿ ನಡೆದಿದೆ.
KGF ನಗರದ ಸಲ್ಡಾನಾ ಸರ್ಕಲ್ನ ಬಾರ್ ಮುಂದೆ ಎಡ್ವಿನ್ ಎಂಬ ರೌಡಿಶೀಟರ್ ಕುಡಿದ ಅಮಲಿನಲ್ಲಿ ಲಾಂಗ್ ಹಿಡಿದು, ರಸ್ತೆಯಲ್ಲಿ ಓಡಾಡುವವರಿಗೆ ಸಿನಿಮಾ ಸ್ಟೈಲ್ನಲ್ಲಿ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಒಂದು ವಾರದ ಹಿಂದೆ ಇದೇ ಎಡ್ವಿನ್ ಮತ್ತೊಂದು ಮದ್ಯದ ಅಂಗಡಿ ಮುಂದೆ ಕುಡಿದ ಮತ್ತಿನಲ್ಲಿ ರಂಪಾಟ ಮಾಡಿದ್ದ. ಸಾರ್ವಜನಿಕರಿಂದ ಎಡ್ವಿನ್ ವಿರುದ್ಧ ಆರೋಪಗಳು ಹೆಚ್ಚಾದ ಬಳಿಕ ರಾಬರ್ಟ್ಸನ್ ಪೇಟೆ ಪೊಲೀಸರು ಎಡ್ವಿನ್ನನ್ನು ಬಂಧಿಸಿದ್ದಾರೆ.
Published On - 11:17 am, Sun, 30 August 20