AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ

ಮಂಜುನಾಥ ಸಿ.
|

Updated on: Jan 03, 2026 | 9:23 PM

Share

Vajramuni life: ವಜ್ರಮುನಿ ಅವರು ಕನ್ನಡ ಚಿತ್ರರಂಗದ ಲಿಜೆಂಡರಿ ನಟ. ನೂರಾರು ಸಿನಿಮಾಗಳಲ್ಲಿ ಖಳನಟನಾಗಿ ಅಬ್ಬರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ಅದ್ಭುತ ಸಿನಿಮಾಗಳನ್ನು, ಪಾತ್ರಗಳನ್ನು ನೀಡಿದ್ದಾರೆ. ವಜ್ರಮುನಿ ಅವರು ನಿಧನರಾಗಿ 20 ವರ್ಷಗಳಾಗಿವೆ. ಹಲವು ಸಿನಿಮಾಗಳಲ್ಲಿ ಅಬ್ಬರಿಸಿರುವ ವಜ್ರಮುನಿ ಅವರು ಕೊನೆಯ ದಿನಗಳು ಬಹಳ ಕಷ್ಟಕರವಾಗಿತ್ತು, ಕರುಣಾಜನಕವಾಗಿತ್ತು. ವಜ್ರಮುನಿ ಅವರ ವೈಯಕ್ತಿಕ ಜೀವನ ಹೇಗಿತ್ತು? ಅವರ ಜೀವನದ ಕೊನೆಯ ದಿನಗಳು ಹೇಗಿದ್ದವು?

ವಜ್ರಮುನಿ (Vajramuni) ಅವರು ಕನ್ನಡ ಚಿತ್ರರಂಗದ ಲಿಜೆಂಡರಿ ನಟ. ನೂರಾರು ಸಿನಿಮಾಗಳಲ್ಲಿ ಖಳನಟನಾಗಿ ಅಬ್ಬರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ಅದ್ಭುತ ಸಿನಿಮಾಗಳನ್ನು, ಪಾತ್ರಗಳನ್ನು ನೀಡಿದ್ದಾರೆ. ವಜ್ರಮುನಿ ಅವರು ನಿಧನರಾಗಿ 20 ವರ್ಷಗಳಾಗಿವೆ. ಹಲವು ಸಿನಿಮಾಗಳಲ್ಲಿ ಅಬ್ಬರಿಸಿರುವ ವಜ್ರಮುನಿ ಅವರು ಕೊನೆಯ ದಿನಗಳು ಬಹಳ ಕಷ್ಟಕರವಾಗಿತ್ತು, ಕರುಣಾಜನಕವಾಗಿತ್ತು. ವಜ್ರಮುನಿ ಅವರ ವೈಯಕ್ತಿಕ ಜೀವನ ಹೇಗಿತ್ತು? ಅವರ ಜೀವನದ ಕೊನೆಯ ದಿನಗಳು ಹೇಗಿದ್ದವು? ಮಾಹಿತಿ ಇಲ್ಲಿ ತಿಳಿಯಿರಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ