ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್ ಬಾಕ್ಸ್ ಗಿಫ್ಟ್
ವಿಶ್ವವಿಖ್ಯಾತ ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬ, ಸಹಾಯಕ ಸಿಬ್ಬಂದಿ ಮತ್ತು ಚಾಲಕರು ಸೇರಿದಂತೆ 60ಕ್ಕೂ ಹೆಚ್ಚು ಜನರಿಗೆ ಹಾಟ್ಬಾಕ್ಸ್ ಗಿಫ್ಟ್ ನೀಡಲಾಯಿತು. ಈ ವೇಳೆ ಡಿಸಿಎಫ್ ಡಾ. ಪ್ರುಭುಗೌಡ, ಎಸಿಪಿ ಚಂದ್ರಶೇಖರ್, ಆನೆ ವೈದ್ಯ ಡಾ. ಮುಜೀಬ್ ಮತ್ತು ಆಎಫ್ಒ ಸಂತೋಷ್ ವಿವಿಧ ಅಧಿಕಾರಿಗಳು ಇದ್ದರು.

ಮೈಸೂರು, ಸೆಪ್ಟೆಂಬರ್ 10: ವಿಶ್ವವಿಖ್ಯಾತ ದಸರಾಗೆ (Mysore Dasara) ತಯಾರಿ ಜೋರಾಗಿದೆ. ದಸರಾ ಆನೆಗಳಿಗೆ (Elephant) ತಾಲೀಮು ಆರಂಭವಾಗಿದೆ. ಇಂದು (ಸೆ.10) ಸ್ವರ್ಣ ನರಸಿಂಹ ದತ್ತ ಸಾಯಿ ಪೀಠದ ಅರ್ಜುನ ಅವಧೂತ ಗುರೂಜಿ ಅವರು ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬ, ಸಹಾಯಕ ಸಿಬ್ಬಂದಿ ಮತ್ತು ಚಾಲಕರು ಸೇರಿದಂತೆ 60ಕ್ಕೂ ಹೆಚ್ಚು ಜನರಿಗೆ ಹಾಟ್ಬಾಕ್ಸ್ ನೀಡಿದರು. ಈ ವೇಳೆ ಡಿಸಿಎಫ್ ಡಾ. ಪ್ರುಭುಗೌಡ, ಎಸಿಪಿ ಚಂದ್ರಶೇಖರ್, ಆನೆ ವೈದ್ಯ ಡಾ. ಮುಜೀಬ್ ಮತ್ತು ಆಎಫ್ಒ ಸಂತೋಷ್ ವಿವಿಧ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಮೈಸೂರು ದಸರಾ 2024 ಯಾವಾಗ? ಈ ಬಾರಿಯ ವಿಶೇಷತೆ ಏನು? ಇತಿಹಾಸ ವೈಶಿಷ್ಟ್ಯ & ಕುತೂಹಲಕಾರಿ ಮಾಹಿತಿ ಇಲ್ಲಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ