AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟ

[lazy-load-videos-and-sticky-control id=”RY5HiskAZ4E”] ಬೆಂಗಳೂರು: ರಾಜ್ಯದ್ಯಂತ ಇವತ್ತು ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಮದ್ಯಾಹ್ನ 3ಗಂಟೆಯ ನಂತರ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ರಾಜ್ಯಾದ್ಯಂತ ಲಭ್ಯವಾಗಲಿದೆ. ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶದ ವಿಶೇಷ ಅಂದ್ರೆ ವಿದ್ಯಾರ್ಥಿಗಳ ಮೊಬೈಲ್‌ಗೇನೆ ಅವರ ಫಲಿತಾಂಶದ ಸಂದೇಶ ಬರಲಿದೆ. ವಿದ್ಯಾರ್ಥಿಗಳು ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ನಂಬರಿಗೆ ನೇರವಾಗಿ ಫಲಿತಾಂಶದ ಸಂದೇಶ ಬರಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್‌ಸೈಟ್‌ಗಳಿಗೆ ಲಾಗ್ಇನ್ ಆಗಬಹುದು. http://kseeb.kar.nic.in , kseeb.kar.nic.in and karresults.nic.in

ಇಂದು ಎಸ್ಎಸ್ಎಲ್‌ಸಿ  ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
Guru
| Edited By: |

Updated on:Aug 10, 2020 | 12:34 PM

Share

[lazy-load-videos-and-sticky-control id=”RY5HiskAZ4E”]

ಬೆಂಗಳೂರು: ರಾಜ್ಯದ್ಯಂತ ಇವತ್ತು ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಮದ್ಯಾಹ್ನ 3ಗಂಟೆಯ ನಂತರ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ರಾಜ್ಯಾದ್ಯಂತ ಲಭ್ಯವಾಗಲಿದೆ.

ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶದ ವಿಶೇಷ ಅಂದ್ರೆ ವಿದ್ಯಾರ್ಥಿಗಳ ಮೊಬೈಲ್‌ಗೇನೆ ಅವರ ಫಲಿತಾಂಶದ ಸಂದೇಶ ಬರಲಿದೆ. ವಿದ್ಯಾರ್ಥಿಗಳು ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ನಂಬರಿಗೆ ನೇರವಾಗಿ ಫಲಿತಾಂಶದ ಸಂದೇಶ ಬರಲಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್‌ಸೈಟ್‌ಗಳಿಗೆ ಲಾಗ್ಇನ್ ಆಗಬಹುದು. http://kseeb.kar.nic.in , kseeb.kar.nic.in and karresults.nic.in

Published On - 8:09 am, Mon, 10 August 20