ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೊಡ್ಡ ಗಾತ್ರದ ಮರವೊಂದು ತೇಲಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ನೀರಿನ ಹರಿವಿನೊಂದಿಗೆ ಬೇರು ಸಮೇತ ತೇಲಿ ಬಂದ ಮರಕ್ಕೆ ಸೇತುವೆ ಅಡ್ಡವಾಯಿತು. ಆದರೆ, ಆ ಸೇತುವೆಯ ಅಡಿಯಲ್ಲಿ ತೂರಿಕೊಂಡ ಆ ಬೃಹತ್ ಮರ ಮತ್ತೆ ನೀರಿನೊಂದಿಗೆ ವಿಲೀನವಾಯಿತು. ಈ ದೃಶ್ಯವನ್ನು ನೋಡಲು ಸುತ್ತಲೂ ಊರಿನ ಜನರು ಸೇರಿದ್ದರು.
ಬೆಂಗಳೂರು, ಜೂನ್ 17: ಪ್ರಕೃತಿಯೆಂಬುದು ಹಲವು ಕೌತುಕಗಳಿಂದ ಕೂಡಿದ್ದು. ಪ್ರಕೃತಿಯಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೊಡ್ಡ ಗಾತ್ರದ ಮರವೊಂದು ತೇಲಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ನೀರಿನ ಹರಿವಿನೊಂದಿಗೆ ಬೇರು ಸಮೇತ ತೇಲಿ ಬಂದ ಮರಕ್ಕೆ ಸೇತುವೆ ಅಡ್ಡವಾಯಿತು. ಆದರೆ, ಆ ಸೇತುವೆಯ ಅಡಿಯಲ್ಲಿ ತೂರಿಕೊಂಡ ಆ ಬೃಹತ್ ಮರ ಮತ್ತೆ ನೀರಿನೊಂದಿಗೆ ವಿಲೀನವಾಯಿತು. ಈ ದೃಶ್ಯವನ್ನು ನೋಡಲು ಸುತ್ತಲೂ ಊರಿನ ಜನರು ಸೇರಿದ್ದರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 17, 2025 10:06 PM
Latest Videos

ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ

ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ

ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್

ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
