‘ಯುಐ’ ಸಿನಿಮಾ ಕಥೆಯ ಬಗ್ಗೆ ಪ್ರಿಯಾಂಕಾಗೆ ಉಪೇಂದ್ರ ಎಷ್ಟು ಮಾಹಿತಿ ನೀಡಿದ್ದಾರೆ? ನಟಿ ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ಉಪೇಂದ್ರ ಅವರು ಹಲವು ವರ್ಷಗಳ ಗ್ಯಾಪ್​ನ ಬಳಿಕ ‘ಯುಐ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

TV9kannada Web Team

| Edited By: Rajesh Duggumane

Jul 06, 2022 | 2:58 PM

ಉಪೇಂದ್ರ ಅವರು (Upendra) ನಿರ್ದೇಶನ ಮಾಡುವ ಪ್ರತಿ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಈಗ ಉಪೇಂದ್ರ ಅವರು ಹಲವು ವರ್ಷಗಳ ಗ್ಯಾಪ್​ನ ಬಳಿಕ ಯುಐ’ ಸಿನಿಮಾ (UI Movie) ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗೆ ಸಿನಿಮಾದ ಮುಹೂರ್ತ ಕೂಡ ನೆರವೇರಿತು. ಆದಾಗ್ಯೂ ಸಿನಿಮಾ ಬಗ್ಗೆ ಯಾವ ವಿಚಾರವೂ ಹೊರಬಿದ್ದಿಲ್ಲ. ಈ ಸಿನಿಮಾದ ಕಥೆಯ ಕುರಿತು ತಮಗೆ ಎಷ್ಟು ಗೊತ್ತಿದೆ ಎಂಬ ಬಗ್ಗೆ ಪ್ರಿಯಾಂಕಾ ಉಪೇಂದ್ರ (Priyanka Upendra) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್​ ಶುರು; ಸೆಟ್​ನಲ್ಲಿ ಡೈರೆಕ್ಟರ್​ ಕ್ಯಾಪ್​ ಧರಿಸಿ ನಿಂತ ಉಪೇಂದ್ರ

 Priyanka Upendra: ಡಾಕ್ಟರ್​ ಪ್ರಿಯಾಂಕಾ ಉಪೇಂದ್ರ: ಡಾಕ್ಟರೇಟ್​ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ

Follow us on

Click on your DTH Provider to Add TV9 Kannada