BBK: ಜಯಶ್ರೀ ಕೆನ್ನೆಗೆ ರಾಕೇಶ್ ಸಿಹಿ ಮುತ್ತು; ಸೋನು ಶ್ರೀನಿವಾಸ್ ಗೌಡ ರಿಯಾಕ್ಷನ್ ಹೇಗಿತ್ತು?
Bigg Boss Kannada OTT: ಜಯಶ್ರೀ ಆರಾಧ್ಯ ಕೆನ್ನೆಗೆ ರಾಕೇಶ್ ಅಡಿಗ ಕಿಸ್ ಮಾಡಿದ್ದಾರೆ. ಇದನ್ನು ಕಂಡು ಸೋನು ಗೌಡ ಅವರು ವಿಚಿತ್ರವಾಗಿ ಲುಕ್ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ (Rakesh Adiga) ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಸಿಕ್ಕಾಪಟ್ಟೆ ಸಲುಗೆ ಬೆಳೆದಿದೆ. ಇದರ ನಡುವೆ ರಾಕೇಶ್ ಅಡಿಗ ಅವರು ಬೇರೆ ಸ್ಪರ್ಧಿಗಳ ಜೊತೆಗೂ ಕ್ಲೋಸ್ ಆಗಿದ್ದಾರೆ. ಇದರಿಂದ ಸೋನು ಶ್ರೀನಿವಾಸ್ ಗೌಡ ಅವರಿಗೆ ಹೊಟ್ಟೆಕಿಚ್ಚು ಉಂಟಾಗಿದೆಯೇ? ಇದನ್ನು ಪರೀಕ್ಷೆ ಮಾಡಲು ಜಯಶ್ರೀ ಆರಾಧ್ಯ ಕೆನ್ನೆಗೆ ರಾಕೇಶ್ ಕಿಸ್ ಮಾಡಿದ್ದಾರೆ. ಇದನ್ನು ಕಂಡು ಸೋನು ಗೌಡ (Sonu Srinivas Gowda) ಅವರು ವಿಚಿತ್ರವಾಗಿ ಎಕ್ಸ್ಪ್ರೆಷನ್ ನೀಡಿದ್ದಾರೆ. ಸೋನುಗೆ ಹೊಟ್ಟೆಕಿಚ್ಚು ಆಗಿದೆ ಎಂಬುದು ಜಯಶ್ರೀ ವಾದ. ಆದರೆ ರಾಕೇಶ್ ಮತ್ತು ಜಯಶ್ರೀ (Jayashree Aradhya) ನಡುವಿನ ರೊಮ್ಯಾನ್ಸ್ಗೆ ಸೋನು ತಲೆ ಕೆಡಿಸಿಕೊಂಡಿಲ್ಲ.
Published on: Sep 05, 2022 04:11 PM
Latest Videos