ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು: ಸಿದ್ದೇಶ್ವರನ ಸುತ್ತ ನಾಗಸರ್ಪ ಕಾವಲು
ಗದಗ ಜಿಲ್ಲೆಯ ಮುಂಡರಗಿ ಜಂತ್ಲಿಶಿರೂರ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಸಿರಿ ಸಂಪತ್ತು ಇದೆ ಎನ್ನುವ ಚರ್ಚೆ ಶುರುವಾಗಿದೆ. ಹಳೇ ಕಾಲದ ಸಿದ್ದೇಶ್ವರ ದೇಗುಲ ಸಂಪೂರ್ಣ ಹಾಳಾಗಿದೆ. ನಿಧಿಗಳ್ಳರ ಅಟ್ಟಹಾಸಕ್ಕೆ ದೇವಸ್ಥಾನ ನಾಶವಾಗಿದೆ. ಇನ್ನು ಈ ದೇವಸ್ಥಾನದ ಕೆಳಗೆ ಮತ್ತೊಂದು ದೇಗುಲ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸಂಜೀವ್ ಪಾಂಡ್ರೆ ಅವರು ಪ್ರತ್ಯಕ್ಷ ವರದಿ ನೀಡಿದ್ದಾರೆ.
ಗದಗ, (ಫೆಬ್ರವರಿ 10): ಗದಗ ಜಿಲ್ಲೆಯ ಮುಂಡರಗಿ ಜಂತ್ಲಿಶಿರೂರ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಸಿರಿ ಸಂಪತ್ತು ಇದೆ ಎನ್ನುವ ಚರ್ಚೆ ಶುರುವಾಗಿದೆ. ಹಳೇ ಕಾಲದ ಸಿದ್ದೇಶ್ವರ ದೇಗುಲ ಸಂಪೂರ್ಣ ಹಾಳಾಗಿದೆ. ನಿಧಿಗಳ್ಳರ ಅಟ್ಟಹಾಸಕ್ಕೆ ದೇವಸ್ಥಾನ ನಾಶವಾಗಿದೆ. ಇನ್ನು ಈ ದೇವಸ್ಥಾನದ ಕೆಳಗೆ ಮತ್ತೊಂದು ದೇಗುಲ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸಂಜೀವ್ ಪಾಂಡ್ರೆ ಅವರು ಪ್ರತ್ಯಕ್ಷ ವರದಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ

