‘ಆರ್​ಆರ್​ಆರ್​’ ಸುದ್ದಿಗೋಷ್ಠಿ: ನಿರ್ದೇಶಕ ರಾಜಮೌಳಿ ಏನಂದ್ರು? ಇಲ್ಲಿದೆ ಪ್ರೆಸ್​ಮೀಟ್​ ಲೈವ್​ ವಿಡಿಯೋ

ಸಂಜೆ ನಡೆಯಲಿರುವ ಪ್ರೀ-ರಿಲೀಸ್ ಇವೆಂಟ್​​ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ಗೆ ‘ಆರ್​ಆರ್​ಆರ್’​ ತಂಡ ವಿಶೇಷ ನಮನ ಅರ್ಪಿಸಲಿದೆ. ಇನ್ನೂ ಹಲವು ವಿಚಾರಗಳು ಈ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಇರಲಿದೆ.

TV9kannada Web Team

| Edited By: Rajesh Duggumane

Mar 19, 2022 | 3:04 PM

Follow us on

Click on your DTH Provider to Add TV9 Kannada