ಟಿಕೆಟ್ ದರ ಇಳಿಕೆ ಆದೇಶಕ್ಕೆ ತಡೆ, ಸುಪ್ರೀಂಗೆ ಹೋಗುತ್ತೇವೆಂದ ಸಾರಾ ಗೋವಿಂದು
Movie Ticket price: ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಇಳಿಕೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ಹೊಂಬಾಳೆ ಫಿಲಮ್ಸ್ ಸೇರಿದಂತೆ ಇನ್ನೂ ಕೆಲ ನಿರ್ಮಾಣ ಸಂಸ್ಥೆಗಳು, ಮಲ್ಟಿಪ್ಲೆಕ್ಸ್ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿ ಸರ್ಕಾರ ಆದೇಶಕ್ಕೆ ಮಧ್ಯಂತರ ತಡೆ ತರುವಲ್ಲಿ ಯಶಸ್ವಿಯಾಗಿದೆ. ಏಕರೂಪ ಟಿಕೆಟ್ ದರಕ್ಕಾಗಿ ಮನವಿ ಮಾಡಿದ್ದ ಸಾರಾ ಗೋವಿಂದು, ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದು, ಹೈಕೋರ್ಟ್ನ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಸಾರಾ ಗೋವಿಂದು ಹೇಳಿರುವುದೇನು?
ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಇಳಿಕೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ಹೊಂಬಾಳೆ ಫಿಲಮ್ಸ್ (Hombale Films) ಸೇರಿದಂತೆ ಇನ್ನೂ ಕೆಲ ನಿರ್ಮಾಣ ಸಂಸ್ಥೆಗಳು, ಮಲ್ಟಿಪ್ಲೆಕ್ಸ್ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿ ಸರ್ಕಾರ ಆದೇಶಕ್ಕೆ ಮಧ್ಯಂತರ ತಡೆ ತರುವಲ್ಲಿ ಯಶಸ್ವಿಯಾಗಿದೆ. ಏಕರೂಪ ಟಿಕೆಟ್ ದರಕ್ಕಾಗಿ ಮನವಿ ಮಾಡಿದ್ದ ಸಾರಾ ಗೋವಿಂದು, ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದು, ಹೈಕೋರ್ಟ್ನ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಸಾರಾ ಗೋವಿಂದು ಹೇಳಿರುವುದೇನು? ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Tue, 23 September 25




