AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಕರ್ನಾಟಕದಲ್ಲಿ ವಿಪಕ್ಷ ನಾಯಕ: ತಮಿಳುನಾಡಿನಲ್ಲಿ ಅಶೋಕ್ ಕನ್ನಡದಲ್ಲಿ ಪ್ರಚಾರ

ನಾನು ಕರ್ನಾಟಕದಲ್ಲಿ ವಿಪಕ್ಷ ನಾಯಕ: ತಮಿಳುನಾಡಿನಲ್ಲಿ ಅಶೋಕ್ ಕನ್ನಡದಲ್ಲಿ ಪ್ರಚಾರ

ಕಿರಣ್​ ಹನಿಯಡ್ಕ
| Edited By: |

Updated on: Apr 14, 2026 | 10:28 PM

Share

ತಮಿಳುನಾಡು ವಿಧಾನಸಭಾ ಚುನಾವಣೆ ರಂಗೇರಿದ್ದು, ಕರ್ನಾಟಕದ ನಾಯಕರು ಸಹ ತಮಿಳುನಾಡು ಚುನಾವಣೆಯಲ್ಲಿ ಪ್ರಚಾರಕ್ಕಿಳಿರಿದ್ದಾರೆ. ಹೌದು...ಕರ್ನಾಟಕ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು (ಏಪ್ರಿಲ್ 14) ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಡೆಂಕಣಕೋಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಇದೇ ವೇಳೆ ಅಶೋಕ್ ಕನ್ನಡದಲ್ಲೇ ಮಾತನಾಡಿದ್ದಾರೆ. ನಾನು ಕರ್ನಾಟಕದಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ತಮಿಳುನಾಡಿನಲ್ಲಿ ಕೂಡಾ ಬಿಜೆಪಿ ಸರ್ಕಾರ ಬರಬೇಕು. ಥಳಿ ಕ್ಷೇತ್ರ ಕರ್ನಾಟಕದ ಗಡಿಯಲ್ಲಿ ಇದೆ. ಒಕ್ಕಲಿಗ ಗೌಡ ಜನಾಂಗದೊಂದಿಗೆ ಥಳಿ ಕ್ಷೇತ್ರದ ಬಹಳ ಸಂಬಂಧ ಇದೆ ಎಂದರು.

ಕೃಷ್ಣಗಿರಿ(ತಮಿಳುನಾಡು) ಏಪ್ರಿಲ್ 14): ತಮಿಳುನಾಡು ವಿಧಾನಸಭಾ ಚುನಾವಣೆ ರಂಗೇರಿದ್ದು, ಕರ್ನಾಟಕದ ನಾಯಕರು ಸಹ ತಮಿಳುನಾಡು ಚುನಾವಣೆಯಲ್ಲಿ ಪ್ರಚಾರಕ್ಕಿಳಿರಿದ್ದಾರೆ. ಹೌದು…ಕರ್ನಾಟಕ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು (ಏಪ್ರಿಲ್ 14) ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಡೆಂಕಣಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಜಗದೀಶ್ ಪರ ಪ್ರಚಾರ ನಡೆಸಿದರು. ಇದೇ ವೇಳೆ ಅಶೋಕ್ ಕನ್ನಡದಲ್ಲೇ ಮಾತನಾಡಿದ್ದಾರೆ. ನಾನು ಕರ್ನಾಟಕದಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ತಮಿಳುನಾಡಿನಲ್ಲಿ ಕೂಡಾ ಬಿಜೆಪಿ ಸರ್ಕಾರ ಬರಬೇಕು. ಥಳಿ ಕ್ಷೇತ್ರ ಕರ್ನಾಟಕದ ಗಡಿಯಲ್ಲಿ ಇದೆ. ಒಕ್ಕಲಿಗ ಗೌಡ ಜನಾಂಗದೊಂದಿಗೆ ಥಳಿ ಕ್ಷೇತ್ರದ ಬಹಳ ಸಂಬಂಧ ಇದೆ ಎಂದರು.

Follow Us