‘ಮೊದಲ ಸಿನಿಮಾದಲ್ಲಿ ರಾಜ್​ಕುಮಾರ್​ ತಬ್ಬಿದ್ದಕ್ಕೆ ನಟನಾಗಿ ಬಂದೆ ಅನಿಸುತ್ತೆ’; ರವಿಚಂದ್ರನ್​

ರವಿಚಂದ್ರನ್​ ಮೊದಲ ಸಿನಿಮಾದಲ್ಲಿ ಡಾ. ರಾಜ್​ಕುಮಾರ್​ ಜತೆಗೆ ನಟಿಸಿದ್ದರು. ಈ ವಿಚಾರವನ್ನು ಅವರು ಟಿವಿ9 ಕನ್ನಡದ ಜತೆಗೆ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.

‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅವರು ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷ ಪೂರೈಸಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಪ್ರೇಮ ಲೋಕ ಸೃಷ್ಟಿ ಮಾಡಿದವರು. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ನಟನೆ ಜತೆಗೆ ನಿರ್ಮಾಣದಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಜರ್ನಿ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ ರವಿಚಂದ್ರನ್.

ರವಿಚಂದ್ರನ್​ ಮೊದಲ ಸಿನಿಮಾದಲ್ಲಿ ಡಾ. ರಾಜ್​ಕುಮಾರ್​ ಜತೆಗೆ ನಟಿಸಿದ್ದರು. ಈ ವಿಚಾರವನ್ನು ಅವರು ಟಿವಿ9 ಕನ್ನಡದ ಜತೆಗೆ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ. ಅವರ ವಿಶೇಷ ಸಂದರ್ಶನ ಇಲ್ಲಿದೆ.

ಇದನ್ನೂ ಓದಿ:

ದುಡ್ಡಿಲ್ಲದಾಗ ರವಿಚಂದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್​; ಕ್ರೇಜಿಸ್ಟಾರ್​ ಉತ್ತರ ಹೇಗಿತ್ತು?

ರವಿಚಂದ್ರನ್​ ಜತೆ ತೆರೆಹಂಚಿಕೊಂಡ ಈ ನಟಿ ಯಾರೆಂದು ಗುರುತಿಸ್ತೀರಾ?

Click on your DTH Provider to Add TV9 Kannada