AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಸೆಪ್ಟೆಂಬರ್​ 22 ರಿಂದ 28 ರವರೆಗಿನ ವಾರ ಭವಿಷ್ಯ

Weekly Horoscope: ಸೆಪ್ಟೆಂಬರ್​ 22 ರಿಂದ 28 ರವರೆಗಿನ ವಾರ ಭವಿಷ್ಯ

ಗಂಗಾಧರ​ ಬ. ಸಾಬೋಜಿ
|

Updated on: Sep 21, 2025 | 7:04 AM

Share

ಡಾ. ಬಸವರಾಜ್ ಗುರೂಜಿ ಅವರು ಸೆಪ್ಟೆಂಬರ್ 22 ರಿಂದ 28ರ ವಾರದ ರಾಶಿ ಫಲಗಳನ್ನು ವಿವರಿಸಿದ್ದಾರೆ. ಈ ವಾರ ನವರಾತ್ರಿಯ ಆಚರಣೆ, ಗ್ರಹಗಳ ಸ್ಥಾನ ಹಾಗೂ ಪ್ರತಿಯೊಂದು ರಾಶಿಯ ಮೇಲೆ ಆಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ ರಾಶಿಗೆ ಶುಭ ದಿನಗಳು, ಅದೃಷ್ಟ ಸಂಖ್ಯೆಗಳು, ಮತ್ತು ಶುಭ ಮಂತ್ರದ ಬಗ್ಗೆ ತಿಳಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​​ 21: ಗುರೂಜಿ ಅವರು ಸೆಪ್ಟೆಂಬರ್ 22 ರಿಂದ 28 ರ ವಾರದ ರಾಶಿ ಫಲಗಳನ್ನು ತಿಳಿಸಿದ್ದಾರೆ. ಈ ವಾರ ನವರಾತ್ರಿಯ ಪರ್ವಕಾಲವಿದ್ದು, ವಿವಿಧ ಹಬ್ಬಗಳು ಮತ್ತು ಉತ್ಸವಗಳನ್ನು ಆಚರಿಸಲಾಗುತ್ತದೆ. ಗ್ರಹಗಳ ಸ್ಥಿತಿಯನ್ನು ಪರಿಗಣಿಸಿ, ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಈ ವಾರದ ಫಲಗಳನ್ನು ವಿವರಿಸಲಾಗಿದೆ. ಪ್ರತಿ ರಾಶಿಗೂ ಅದೃಷ್ಟ ಸಂಖ್ಯೆಗಳು ಮತ್ತು ಶುಭ ಬಣ್ಣಗಳನ್ನು ಸೂಚಿಸಲಾಗಿದೆ. ಶುಭ ಮಂತ್ರ ಪಠಣ ಮತ್ತು ದಾನ ಕಾರ್ಯಗಳನ್ನು ಸಹ ಸೂಚಿಸಲಾಗಿದೆ.

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More