- Adilabad
- Agartala
- Agra
- Ahmedabad
- Aizawl
- Ajmer
- Akola
- Almora
- Amaravati
- Ambala
- Ambikapur
- Amini divi
- Amravati
- Amreli
- Amritsar
- Anantapur
- Araria
- Asansol
- Auli
- Aurangabad
- Baharampur
- Bahraich
- Balasore
- Ballia
- Banihal
- Banka
- Bankura
- Bapatla
- Barabanki
- Bareilly
- Barmer
- Batote
- Begusarai
- Belagavi
- Bengaluru
- Bhabanipatna
- Bhaderwah
- Bhadrachalam
- Bhadrak-ranital
- Bhagalpur
- Bhavnagar
- Bhiwani
- Bhopal
- Bhubaneswar
- Bhuj
- Bikaner
- Bilaspur
- Bilaspur
- Bokaro
- Buldhana
- Chamba
- Chamba saru farm
- Champhai
- Chandbali
- Chandigarh
- Chandrapur
- Chandurayanghalli
- Chennai
- Chhotaudepur
- Chitradurga
- Chitrakoot
- Churu
- Coimbatore
- Coochbehar
- Coonoor
- Cuttack
- Dahanu
- Dahod
- Dalhousie
- Daltonganj
- Dang
- Darjeeling
- Deesa
- Dehradun
- Deogarh
- Dharamshala
- Dholpur
- Dibrugarh
- Digha
- Diu
- Durg
- Dwarka
- Faridabad
- Fursatganj
- Gadag
- Gangavathi
- Gangtok
- Gaya
- Giridih
- Goalpara
- Golaghat
- Gondia
- Gonikoppal
- Gopalpur
- Gorakhpur
- Gulmarg
- Guna
- Gurgaon
- Guwahati
- Gwalior
- Gyalsingh
- Hamirpur
- Hanamkonda
- Hardanhally
- Haridwar
- Harnai
- Hissar
- Honnavar
- Hyderabad
- Imphal
- Indore
- Itanagar
- Jabalpur
- Jafarpur
- Jagdalpur
- Jaipur
- Jaisalmer
- Jalandhar
- Jalgaon
- Jalpaiguri
- Jammu
- Jammu-city
- Jamnagar
- Jamshedpur
- Jeur
- Jhansi
- Jharsuguda
- Jodhpur
- Jorhat
- Kailashahar
- Kakinada
- Kalaburgi
- Kalingapatnam
- Kangra
- Kannur
- Kanpur barra
- Kanyakumari
- Kapurthala
- Karaikal
- Karnal
- Karwar
- Katihar
- Katra
- Katra
- Kavali
- Kawadimatti
- Keylong
- Khagaria
- Khammam
- Kochi
- Kohima
- Kohima-dimapur
- Kolhapur
- Kolkata
- Koraput
- Kota
- Kozhikode
- Krishnanagar
- Kullu
- Kullu
- Kumarakom
- Kumbalgarh
- Kupwara
- Kurnool
- Kurukshetra
- Leh
- Lucknow
- Lucknow-airport
- Ludhiana
- Machilipatnam
- Madhubani
- Madurai
- Mahabaleshwar
- Malda
- Malegaon
- Manali
- Mangaluru
- Mangan
- Medak
- Meerut
- Minicoy
- Mokokchung
- Mudigere
- Mukteshwar
- Mumbai
- Mungeshpur
- Munnar
- Nagapattinam
- Nainital
- Najafgarh
- Nalgonda
- Naliya
- Namchi
- Nancowrie
- Nanded
- Narmada
- Nasik
- Nawada
- Nellore
- New delhi
- Nizamabad
- North lakhimpur
- Okha
- Ongole
- Ooty
- Pahalgam
- Pahalgam
- Pamban
- Panipat
- Panjim
- Pantnagar
- Paradip
- Parbhani
- Pasighat
- Pathankot
- Patiala
- Pendra
- Pitampura
- Porbandar
- Port blair
- Pragati maidan
- Prayagraj
- Punalur
- Puri
- Purnea
- Pusa
- Qazigund
- Rajkot
- Rajnandgaon
- Ramagundam
- Rameshwaram
- Ranchi
- Ratnagiri
- Ratua
- Rohtak
- Sagar
- Salem
- Sambalpur
- Sangli
- Satara
- Satna
- Shillong
- Shimla-airport
- Shimla-city
- Sholapur
- Silchar
- Sri-ganganagar
- Srinagar
- Srinagar-city
- Sultanpur
- Sundernagar
- Sundernagar
- Surat
- Tapovan
- Tehri
- Thane
- Thiruvananthapuram
- Tiruchirapalli
- Tirupathi
- Tondi
- Tonk
- Tuni
- Udaipur
- Udgir
- Una
- Vadodara
- Varanasi
- Vellore
- Veraval
- Vijayawada
- Visakhapatnam
- Visakhapatnam/waltair
- Wardha
- Yercaud
Rajnandgaon
Oops Sorry! Currently We don't have any updated weather information for selected city.
ಟೀಮ್ ಇಂಡಿಯಾ ಗೆಲುವಿಗೆ ಮಳೆ ಅಡ್ಡಿ?: ಎಡ್ಜ್‌ಬಾಸ್ಟನ್ ಹವಾಮಾನ ಹೇಗಿದೆ?
Edgbaston Test Day 5 Weather Forecast: ಎಡ್ಜ್‌ಬಾಸ್ಟನ್ ಟೆಸ್ಟ್‌ನ 5 ನೇ ದಿನದ ಹವಾಮಾನದ ಬಗ್ಗೆ ಮಾತನಾಡಿದರೆ, ಅಕ್ಯೂವೆದರ್ ವರದಿಯ ಪ್ರಕಾರ, ಬೆಳಿಗ್ಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ, ಸ್ಥಳೀಯ ಸಮಯದಂತೆ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆ ಶೇ. 79 ರಷ್ಟು ಇದೆ. ಐದನೇ ದಿನದ ಆಟ ಸ್ಥಳೀಯ ಸಮಯದಂತೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.
- Vinay Bhat
- Updated on: Jul 06, 2025
- 9:25 AM
ಕರ್ನಾಟಕದ ಕರಾವಳಿಯಲ್ಲಿ ವರುಣನ ಆರ್ಭಟ ಜೋರು, ಜುಲೈ 12ರವರೆಗೂ ಭಾರಿ ಮಳೆ
ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜುಲೈ 12ರವರೆಗೂ ಮಳೆ ಮುಂದುವರೆಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಕೂಡ ಮಳೆಯಾಗಲಿದೆ.ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪ. ಕಲಬುರಗಿ,ಹಾವೇರಿ, ಗದಗ, ಧಾರವಾಡ, ಬೀದರ್ನಲ್ಲಿ ಕೂಡ ಮಳೆಯಾಗಲಿದೆ.
- Nayana Rajeev
- Updated on: Jul 06, 2025
- 7:51 AM
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ 75 ಸಾವು, 288 ಜನರಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಭೀಕರತೆಯಿಂದಾಗಿ 75 ಜನರು ಸಾವನ್ನಪ್ಪಿದ್ದಾರೆ, 40 ಮಂದಿ ಕಾಣೆಯಾಗಿದ್ದಾರೆ. 288 ಜನರಿಗೆ ಗಾಯಗಳಾಗಿವೆ. 500ಕ್ಕೂ ಹೆಚ್ಚು ರಸ್ತೆಗಳು ಧಾರಾಕಾರ ಮಳೆಯಿಂದಾಗಿ ಬಂದ್ ಆಗಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯು ಹಿಮಾಚಲ ಪ್ರದೇಶವನ್ನು ಹಾನಿಗೊಳಿಸಿದ್ದು, ರಕ್ಷಣಾ ಕಾರ್ಯಗಳು ಮುಂದುವರಿದಿರುವುದರಿಂದ ಮತ್ತು ಜುಲೈ 7ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
- Sushma Chakre
- Updated on: Jul 05, 2025
- 6:36 PM
Karnataka Rains: ಮಳೆ ಆರ್ಭಟ, ಇಂದು ಕೂಡ ಶಾಲೆಗಳಿಗೆ ರಜೆ
ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಹಲವು ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆ ಭೀತಿ ಎದುರಾಗಿದೆ. ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದಿದೆ. ಜೊತೆಗೆ ರಾಜ್ಯದ ಕೆಲವೆಡೆ ಇಂದು ಕೂಡ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
- Gangadhar Saboji
- Updated on: Jul 05, 2025
- 7:46 AM
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದ ಪ್ರವಾಹದಲ್ಲಿ ಎಲ್‌ಪಿಜಿ ಟ್ರಕ್ ಕೊಚ್ಚಿ ಹೋಗಿದೆ. ಚಾಲಕ ಮತ್ತು ಆತನ ಸಹಾಯಕ ಪವಾಡಸದೃಶವಾಗಿ ಪಾರಾಗಿದ್ದಾರೆ. ಜಬಲ್ಪುರದಲ್ಲಿ ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ನದಿಯ ಬಲವಾದ ಪ್ರವಾಹಕ್ಕೆ ಎಲ್‌ಪಿಜಿ ಟ್ರಕ್ ಕೊಚ್ಚಿ ಹೋಗಿದೆ. ಚಾಲಕ ಮತ್ತು ಸಹಾಯಕ ಸಕಾಲದಲ್ಲಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ನಾಟಕೀಯ ಘಟನೆಯ ವಿಡಿಯೋ ವೈರಲ್ ಆಗಿದೆ. ಸಲೈಯಾ ಗ್ರಾಮದ ಬಳಿಯ ಬರೇಲಾ ಮತ್ತು ಕುಂದಮ್ ನಡುವಿನ ಪ್ರವಾಹದಿಂದ ತುಂಬಿದ್ದ ಸೇತುವೆಯನ್ನು ದಾಟಲು ಚಾಲಕ ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
- Sushma Chakre
- Updated on: Jul 04, 2025
- 7:11 PM
ಮಳೆ ಅಬ್ಬರ: ಮೈದುಂಬಿ ಹರಿಯುತ್ತಿವೆ ಹಳ್ಳಕೊಳ್ಳಗಳು, ಶಾಲೆಗಳಿಗೆ ರಜೆ
ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದೆ. ಶಿವಮೊಗ್ಗದಲ್ಲಿ 270 ಮಿಮೀ ಪ್ರಮಾಣದ ಮಳೆ ದಾಖಲಾಗಿದೆ. ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತುಂಗಭದ್ರೆ ಸೇರಿ ಕೆಲ ನದಿಗಳು ಮೈತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
- Gangadhar Saboji
- Updated on: Jul 04, 2025
- 10:10 AM
ಹಾಸನ, ಶಿವಮೊಗ್ಗ ಸೇರಿ ಕರ್ನಾಟಕದ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್
ಕರ್ನಾಟಕದಾದ್ಯಂತ ಇಂದಿನಿಂದ ಮುಂಗಾರು ಚುರುಕುಗೊಳ್ಳಲಿದ್ದು, ಮಲೆನಾಡು, ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ,ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಧಾರವಾಡಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
- Nayana Rajeev
- Updated on: Jul 04, 2025
- 7:26 AM
ಕರ್ನಾಟಕದ ಕರಾವಳಿ ಸೇರಿ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಒಂದು ವಾರ ಮಳೆ
ಕರ್ನಾಟಕದಾದ್ಯಂತ ಇಂದಿನಿಂದ ಮಳೆ ಚುರುಕಾಗಲಿದ್ದು, 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 9ರವರೆಗೂ ಭಾರಿ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಧಾರವಾಡ, ಗದಗ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
- Nayana Rajeev
- Updated on: Jul 03, 2025
- 7:23 AM
ಕರ್ನಾಟಕದ 9 ಜಿಲ್ಲೆಗಳಲ್ಲಿ ಜುಲೈ 8ರವರೆಗೆ ಸುರಿಯಲಿದೆ ಭಾರಿ ಮಳೆ
ಕರ್ನಾಟಕದ 9 ಜಿಲ್ಲೆಗಳಲ್ಲಿ ಜುಲೈ 8ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.ಮಂಗಳೂರು, ಸಿದ್ದಾಪುರ, ಕದ್ರಾ, ಉಡುಪಿ, ಮಂಕಿ, ಯಲ್ಲಾಪುರ, ಬೆಳ್ತಂಗಡಿ, ಸುಳ್ಯ, ಅಡಕಿ, ನಿಪ್ಪಾಣಿ, ಸಂಕೇಶ್ವರ, ಕಮ್ಮರಡಿ, ಜಯಪುರ, ಕಳಸದಲ್ಲಿ ಮಳೆಯಾಗಿದೆ.
- Nayana Rajeev
- Updated on: Jul 02, 2025
- 7:19 AM
ನಿರ್ಮಾಣ ಹಂತದಲ್ಲಿರುವ ಮಂಡಿ-ಪಠಾಣ್‌ಕೋಟ್ ಹೆದ್ದಾರಿಯ ಸುರಂಗದ ಮೇಲೆ ಭೂಕುಸಿತ
"ಬಿಜ್ನಿ ಚತುಷ್ಪತ" ಯೋಜನೆಯು ಬಿಜ್ನಿ ಮತ್ತು ಮಂಡಿ ನಡುವೆ ಸಂಚಾರವನ್ನು ಸುಗಮಗೊಳಿಸುತ್ತದೆ. ಈ ಯೋಜನೆಯು ವಿಶಾಲವಾದ ಪಠಾಣ್‌ಕೋಟ್-ಮಂಡಿ ಚತುಷ್ಪಥ ಉಪಕ್ರಮದ ಭಾಗವಾಗಿದೆ. ಇದೀಗ ಭಾರೀ ಮಳೆಯಿಂದ ಭೂಕುಸಿತದಿಂದಾಗಿ ಬಿಜ್ನಿ ಚತುಷ್ಪಥ ಯೋಜನಾ ಸ್ಥಳದಲ್ಲಿ ಸುರಂಗ ಕುಸಿತ ಸಂಭವಿಸಿದೆ. ಇದು ಪರ್ವತ ಪ್ರದೇಶದ ರಸ್ತೆ ನಿರ್ಮಾಣದಲ್ಲಿನ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜ್ನಿ ಚತುಷ್ಪಥ ಸುರಂಗದಲ್ಲಿ ಕುಸಿತ ಸಂಭವಿಸಿದ್ದು, ಸುರಂಗ ಪ್ರವೇಶದ್ವಾರ ಬಂದ್ ಆಗಿದೆ. ಸುರಂಗ ನಿರ್ಮಾಣ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದ್ದರಿಂದ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.
- Sushma Chakre
- Updated on: Jul 01, 2025
- 9:18 PM