ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ಗೆ ಹೊಸ ಗವರ್ನರ್ ನೇಮಕ

ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ಗೆ ತಾಲಿಬಾನ್ ಹೊಸ ಗವರ್ನರ್ ನೇಮಕ ಮಾಡಿದೆ. ಮುಲ್ಲಾ ಶಿರೀನ್ ಅಖುಂದ್ ಕಾಬೂಲ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ಗೆ ಹೊಸ ಗವರ್ನರ್ ನೇಮಕ
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಉಗ್ರಗಾಮಿಗಳ ಗಸ್ತು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 22, 2021 | 3:08 PM

ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ಗೆ ತಾಲಿಬಾನ್ ಹೊಸ ಗವರ್ನರ್ ನೇಮಕ ಮಾಡಿದೆ. ಮುಲ್ಲಾ ಶಿರೀನ್ ಅಖುಂದ್ ಕಾಬೂಲ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ದೋಹಾದಲ್ಲಿ ಮಾತುಕತೆ ನಡೆಸುತ್ತಿದ್ದ ತಾಲಿಬಾನಿಗಳ ತಂಡದಲ್ಲಿ ಶಿರೀನ್ ಸಹ ಇದ್ದರು. ಈ ಹಿಂದೆ ತಾಲಿಬಾನಿಗಳ ಸದರನ್ ಕಮಾಂಡ್​ನ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ತಾಲಿಬಾನ್​ನ ಸಂಸ್ಥಾಪಕ ಕಮಾಂಡರ್​ ಮುಲ್ಲಾ ಓಮರ್​ನ ಭದ್ರತಾ ದಳದ ಮುಖ್ಯಸ್ಥರಾಗಿದ್ದರು.

ಕಂದಹಾರ್​ ಮೂಲದ ಮುಲ್ಲಾ ಶಿರಿನ್, ತಾಲಿಬಾನ್​ನ ಉನ್ನತ ನಾಯಕತ್ವದ ಜೊತೆಗೆ ಹತ್ತಿರದ ಸಂಬಂಧ ಹೊಂದಿದ್ದಾರೆ. ಕಳೆದ ಬಾರಿಯ ತಾಲಿಬಾನ್ ಆಡಳಿತದಲ್ಲಿ ಕಂದರಾಜ್​ ಗವರ್ನರ್ ಅಗಿ ಕಾರ್ಯನಿರ್ವಹಿಸಿದ್ದರು.

ಅಫ್ಘಾನಿಸ್ತಾನದ ಹೊರವಲಯದಲ್ಲಿ ತಾಲಿಬಾನಿಗಳು ಅಮೆರಿಕ ನಿರ್ಮಿತ ಹೆಲಿಕಾಪ್ಟರ್​ಗಳನ್ನು ಹಾರಿಸಲು ಯತ್ನಿಸಿದರು.

ತಾಲಿಬಾನಿಗಳ ಹೆಲಿಕಾಪ್ಟರ್ ಆಟ ವೈರಲ್ ಕಾಬೂಲ್ ಹೊರವಲಯದ ಹೆಲಿಪ್ಯಾಡ್ ಒಂದರಲ್ಲಿ ತಾಲಿಬಾನಿಗಳು ಹೆಲಿಕಾಪ್ಟರ್​ ಚಲಾಯಿಸಲು ಮಾಡುತ್ತಿರುವ ಪ್ರಯತ್ನದ ವಿಡಿಯೊ ವೈರಲ್ ಅಗಿದೆ. ಹೆಲಿಕಾಪ್ಟರ್ ರೆಕ್ಕೆ ತಿರುಗಿಸಿ ಕೆಲ ತಾಲಿಬಾನಿಗಳು ಆಟ ಆಡುತ್ತಿದ್ದಾರೆ.

(Afghanistan Mullah Sherin Akhund appointed as new governor of Kabul province by Taliban)

ಇದನ್ನೂ ಓದಿ: ಕಾಬೂಲ್​ ಏರ್​ಪೋರ್ಟ್​ನಲ್ಲಿ ಮತ್ತೆ 7 ಮಂದಿ ಸಾವು; ಬ್ರಿಟನ್​ ಸೇನೆಯಿಂದ ಮಾಹಿತಿ

ಇದನ್ನೂ ಓದಿ: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ

Published On - 2:58 pm, Sun, 22 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ