ಕೆನಡಾ ಪೌರತ್ವದ ಬಗ್ಗೆ ಮೌನ ಮುರಿದ ಅಕ್ಷಯ್ ಹೇಳಿದ್ದೇನು ಗೊತ್ತಾ?
ನವದೆಹಲಿ ಅನಗತ್ಯ ನನ್ನ ಪೌರತ್ವದ ಬಗ್ಗೆ ವಿವಾದ ಸೃಷ್ಟಿಸಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಪೌರತ್ವನನ್ನಖಾಸಗಿವಿಚಾರ. ಇದು ರಾಜಕೀಯ ಮಾಡಬೇಕಾದ ವಿಷಯವಲ್ಲ.ದೇಶದ ಒಳಿತಿಗಾಗಿ ನಾನು ಶ್ರಮಿಸುತ್ತಿದ್ದೇನೆ ಎಂದು ಅಕ್ಷಯ್ ಚರ್ಚೆಗೆತೆರೆ ಎಳೆದಿದ್ದಾರೆ. ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಈಗಾಗಲೇ ಮುಗಿದಿದೆ. ದೇಶಾದ್ಯಂತ ಏಪ್ರಿಲ್ 29 ರಂದು ನಡೆದ ನಾಲ್ಕನೇ ಹಂತದ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಜನ ಮತದಾನ ಮಾಡಿದ್ದಾರೆ. ಹಾಗೆಯೇ ಮುಂಬೈನಲ್ಲಿ ಕೂಡ ಅನೇಕ ಬಾಲಿವುಡ್ ಸ್ಟಾರ್ಗಳು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಆದರೆ, ನಟ […]
ನವದೆಹಲಿ ಅನಗತ್ಯ ನನ್ನ ಪೌರತ್ವದ ಬಗ್ಗೆ ವಿವಾದ ಸೃಷ್ಟಿಸಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಪೌರತ್ವನನ್ನಖಾಸಗಿವಿಚಾರ. ಇದು ರಾಜಕೀಯ ಮಾಡಬೇಕಾದ ವಿಷಯವಲ್ಲ.ದೇಶದ ಒಳಿತಿಗಾಗಿ ನಾನು ಶ್ರಮಿಸುತ್ತಿದ್ದೇನೆ ಎಂದು ಅಕ್ಷಯ್ ಚರ್ಚೆಗೆತೆರೆ ಎಳೆದಿದ್ದಾರೆ.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಈಗಾಗಲೇ ಮುಗಿದಿದೆ. ದೇಶಾದ್ಯಂತ ಏಪ್ರಿಲ್ 29 ರಂದು ನಡೆದ ನಾಲ್ಕನೇ ಹಂತದ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಜನ ಮತದಾನ ಮಾಡಿದ್ದಾರೆ. ಹಾಗೆಯೇ ಮುಂಬೈನಲ್ಲಿ ಕೂಡ ಅನೇಕ ಬಾಲಿವುಡ್ ಸ್ಟಾರ್ಗಳು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಆದರೆ, ನಟ ಅಕ್ಷಯ್ ಕುಮಾರ್ ಮಾತ್ರ ಮತದಾನ ಮಾಡದೇ ಹೋದದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Published On - 6:21 pm, Thu, 25 April 19