Earthquake: ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ತೀವ್ರತೆಯ ಭೂಕಂಪ
ಅಫ್ಘಾನಿಸ್ತಾನದ ಕಾಬೂಲ್ನ 178 ಕಿಮೀ ESE ದೂರದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಕಾಬೂಲ್: ಇಂದು ಮಧ್ಯಾಹ್ನ 1:39 ರ ಸುಮಾರಿಗೆ ಅಫ್ಘಾನಿಸ್ತಾನದ ಕಾಬೂಲ್ನ 178 ಕಿಮೀ ESE ದೂರದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 68 ಕಿಮೀ ಆಳದಲ್ಲಿ ಸಂಭವಿಸಿದೆ.
An earthquake of magnitude 4.4 occurred 178km ESE of Kabul, Afghanistan, at around 1:39pm today. The depth of the earthquake was 68 km below the ground: National Center for Seismology pic.twitter.com/Ntx5EJkjWS
— ANI (@ANI) September 7, 2022
ಹೆಚ್ಚಿನ ಮಾಹಿತಿ ನೀಡಲಾಗುವುದು
Published On - 2:28 pm, Wed, 7 September 22