ಹೆಸರಿನಲ್ಲೇ ಹೊಸ ಪದ ಹೊಂದಿರುವ ನ್ಯೂಜಿಲೆಂಡ್ನಲ್ಲಿ.. 2021 ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಕೋರಿದ ಜನತೆ
ಕ್ರೈಸ್ಟ್ಚರ್ಚ್: ಹೆಸರಿನಲ್ಲೇ ನ್ಯೂ ಪದ ಹೊಂದಿರುವ ನ್ಯೂಜಿಲೆಂಡ್ನಲ್ಲಿ ಅಲ್ಲಿನ ಜನತೆ 2021ಕ್ಕೆ ಭರ್ಜರಿ ಸ್ವಾಗತ ಕೋರಲು ಆರಂಭಿಸಿದ್ದಾರೆ. ಇಡೀ ವಿಶ್ವದಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಮೊದಲ ರಾಷ್ಟ್ರ ನ್ಯೂಜಿಲೆಂಡ್ ಆಗಿದೆ. Welcome New Year 2021 in New Zealand ನ್ಯೂಜಿಲೆಂಡ್ನಲ್ಲಿ 2020ಕ್ಕೆ ಗುಡ್ಬೈ ಹೇಳಿದ ಜನತೆ ಪಟಾಕಿ ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಾ ಮೋಜುಮಸ್ತಿಯಲ್ಲಿಯದ್ದಾರೆ. ನ್ಯೂಜಿಲೆಂಡ್ನಲ್ಲಿ ಮಹಾಮಾರಿ ಕೊರೊನಾ ಅಬ್ಬರ ಅಷ್ಟಾಗಿ ಇಲ್ಲ; ಹಾಗಾಗಿ ಅಲ್ಲಿನ ಜನ ಮುಕ್ತವಾಗಿ ಹೊಸ ವರ್ಷಾಚರಣೆಯಲ್ಲಿದ್ದಾರೆ. Happy […]
ಕ್ರೈಸ್ಟ್ಚರ್ಚ್: ಹೆಸರಿನಲ್ಲೇ ನ್ಯೂ ಪದ ಹೊಂದಿರುವ ನ್ಯೂಜಿಲೆಂಡ್ನಲ್ಲಿ ಅಲ್ಲಿನ ಜನತೆ 2021ಕ್ಕೆ ಭರ್ಜರಿ ಸ್ವಾಗತ ಕೋರಲು ಆರಂಭಿಸಿದ್ದಾರೆ. ಇಡೀ ವಿಶ್ವದಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಮೊದಲ ರಾಷ್ಟ್ರ ನ್ಯೂಜಿಲೆಂಡ್ ಆಗಿದೆ.
Welcome New Year 2021 in New Zealand ನ್ಯೂಜಿಲೆಂಡ್ನಲ್ಲಿ 2020ಕ್ಕೆ ಗುಡ್ಬೈ ಹೇಳಿದ ಜನತೆ ಪಟಾಕಿ ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಾ ಮೋಜುಮಸ್ತಿಯಲ್ಲಿಯದ್ದಾರೆ. ನ್ಯೂಜಿಲೆಂಡ್ನಲ್ಲಿ ಮಹಾಮಾರಿ ಕೊರೊನಾ ಅಬ್ಬರ ಅಷ್ಟಾಗಿ ಇಲ್ಲ; ಹಾಗಾಗಿ ಅಲ್ಲಿನ ಜನ ಮುಕ್ತವಾಗಿ ಹೊಸ ವರ್ಷಾಚರಣೆಯಲ್ಲಿದ್ದಾರೆ.
Happy 2021 New Zealand! ?
This is in Tauranga.. pic.twitter.com/yRghVoy1r0
— Buitengebieden (@buitengebieden_) December 31, 2020
Published On - 4:51 pm, Thu, 31 December 20