AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ.. ಆದ್ರೆ ಸಾಧ್ಯವಾಗೋಲ್ಲ! ಯಾಕೆ ಗೊತ್ತಾ?: ಮೇರಿ ಟ್ರಂಪ್

2024ರ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸುವುದಿಲ್ಲ ಎಂದು ಅವರ ಸೋದರ ಸಂಬಂಧಿ ಮೇರಿ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಡೆನ್ ವಿರುದ್ಧ ಮತ್ತೊಮ್ಮೆ ಸೋಲುವ ಹೆದರಿಕೆ ಅವರನ್ನು ಕಾಡುತ್ತಿದೆ ಎಂಬ ಆಂತರಿಕ ಗುಟ್ಟೊಂದನ್ನು ಹೊರಹಾಕಿದ್ದಾರೆ. ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ.. ಆದ್ರೆ ವಿಪರೀತ ಅನಾರೋಗ್ಯ ಮೂಲಗಳ ಪ್ರಕಾರ ಡೊನಾಲ್ಡ್ ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ. ಆದರೆ ಬಿಡೆನ್ ಭಯ ಅವರನ್ನು ಮುಂದಿನ ಬಾರಿಯೂ ಕಾಡಲಿದೆ. ಜೊತೆಗೆ ಟ್ರಂಪ್ ಜೀವನ ಶೈಲಿ ಉತ್ತಮವಾಗಿಲ್ಲ. 2024ರ ವೇಳೆಗೆ ಅವರು ವಿಪರೀತ ಅನಾರೋಗ್ಯಕ್ಕೆ […]

ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ.. ಆದ್ರೆ ಸಾಧ್ಯವಾಗೋಲ್ಲ! ಯಾಕೆ ಗೊತ್ತಾ?: ಮೇರಿ ಟ್ರಂಪ್
ಪೃಥ್ವಿಶಂಕರ
| Edited By: ಸಾಧು ಶ್ರೀನಾಥ್​|

Updated on: Nov 14, 2020 | 6:05 PM

Share

2024ರ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸುವುದಿಲ್ಲ ಎಂದು ಅವರ ಸೋದರ ಸಂಬಂಧಿ ಮೇರಿ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಡೆನ್ ವಿರುದ್ಧ ಮತ್ತೊಮ್ಮೆ ಸೋಲುವ ಹೆದರಿಕೆ ಅವರನ್ನು ಕಾಡುತ್ತಿದೆ ಎಂಬ ಆಂತರಿಕ ಗುಟ್ಟೊಂದನ್ನು ಹೊರಹಾಕಿದ್ದಾರೆ.

ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ.. ಆದ್ರೆ ವಿಪರೀತ ಅನಾರೋಗ್ಯ ಮೂಲಗಳ ಪ್ರಕಾರ ಡೊನಾಲ್ಡ್ ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ. ಆದರೆ ಬಿಡೆನ್ ಭಯ ಅವರನ್ನು ಮುಂದಿನ ಬಾರಿಯೂ ಕಾಡಲಿದೆ. ಜೊತೆಗೆ ಟ್ರಂಪ್ ಜೀವನ ಶೈಲಿ ಉತ್ತಮವಾಗಿಲ್ಲ. 2024ರ ವೇಳೆಗೆ ಅವರು ವಿಪರೀತ ಅನಾರೋಗ್ಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ ಎಂದು ಮೇರಿ ತಿಳಿಸಿದ್ದಾರೆ. ಟ್ರಂಪ್ 2024ರಲ್ಲೂ ಸ್ಪರ್ಧಿಸುತ್ತಾರೆ ಎಂದು ಟ್ರಂಪ್ ಅವರ ಅಧಿಕೃತ ವಕ್ತಾರರು ಇತ್ತೀಚಿಗೆ ತಿಳಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮೇರಿ ರಹಸ್ಯ ಬಿಚ್ಚಿಟ್ಟಿದ್ದಾರೆ.

ವೈಟ್ ಹೌಸ್​ನಲ್ಲೇ ಝಾಂಡಾ ಊರುವ ಆಸೆಯಿಂದ ಅಧ್ಯಕ್ಷ ಪಟ್ಟ ಬಿಡಲು ನಿರಾಕರಿಸುತ್ತಿರುವ ಟ್ರಂಪ್​ರನ್ನು ಕಾನೂನಿನ ಉರುಳೂ ಸುತ್ತಿಕೊಳ್ಳಲಿದೆ. ಹೀಗಾಗಿ 2024ರಲ್ಲಿ ಸ್ಪರ್ಧಿಸುವ ಆಸೆಯನ್ನು ಅವರು ತ್ಯಜಿಸುವುದೊಳಿತು ಎಂದೇ ಮೇರಿ ಹೇಳಿದ್ದಾರೆ.

ವ್ಯಾಯಾಮ ಮಾಡದೆ.. ಟ್ರಂಪ್ ಭಯಾನಕ ಡಯಟ್ ಮಾಡುತ್ತಾರೆ: ಅರಿಜೋನಾದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾರಣ ಡೆಮೊಕ್ರೆಟಿಕ್ ಪಾರ್ಟಿಗೆ 290 ಎಲೆಕ್ಟೋರಲ್ ಮತಗಳು ಲಭಿಸಲಿವೆ. ಈ ಗೆಲುವನ್ನೇ ಮುಂದಿಟ್ಟುಕೊಂಡು ಟ್ರಂಪ್ ತಮ್ಮ ಹಠ ಸಾಧಿಸಲಿದ್ದಾರೆ ಎಂದು ವಿಶ್ಲೇಷಣೆಗಳು ಕೇಳಿಬಂದಿವೆ. ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಮಾಡದ ಅವರು ಭಯಾನಕ ಡಯಟ್ ಮಾಡುತ್ತಾರೆ.

ಈ ಜೀವನಶೈಲಿ ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಲಿದೆ. ಬಿಡೆನ್ ವಿರುದ್ಧ ಸೋಲಿನಿಂದ ಕಂಗೆಟ್ಟಿದ್ದಾರೆ. ಅವರ ಮನಸ್ಥಿತಿ ಈಗಲೇ ಉದ್ವಿಗ್ನವಾಗಿದೆ. ಅಸಹಾಯಕ ಮನಸ್ಥಿತಿಯಲ್ಲಿ ಅವರಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ