AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್​

Author - TV9 Kannada

anchanmadhushree@gmail.com

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ

Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ

ಜೀವನದಲ್ಲಿ ಎಲ್ಲರೂ ಯಶಸ್ಸನ್ನು ಬಯಸುತ್ತಾರೆ, ಆದರೆ ಯಶಸ್ಸನ್ನು ಗಳಿಸುವ ಸರಿಯಾದ ಮಾರ್ಗವನ್ನು ತಿಳಿದಿರುವವರು ಬಹಳ ಕಡಿಮೆ. ಹೀಗಿರುವಾಗ ನೀವು ಆಚಾರ್ಯ ಚಾಣಕ್ಯರ ಈ ಯಶಸ್ಸಿನ ಸಲಹೆಗಳನ್ನು ಅನುಸರಿಸಬಹುದು. ಚಾಣಕ್ಯರು ಒಬ್ಬ ವ್ಯಕ್ತಿಯು ಯಶಸ್ಸನ್ನು ಗಳಿಸಲು ಬೇಕಾಗಿರುವಂತಹ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇವುಗಳನ್ನು ಅನುಸಿದರೆ ನೀವು ಸಹ ಖಂಡಿತವಾಗಿಯೂ ಲೈಫಲ್ಲಿ ಸಕ್ಸಸ್‌ ಆಗ್ತೀರಿ.

ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಈ ಗಿಡಗಳನ್ನಿಡಿ

ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಈ ಗಿಡಗಳನ್ನಿಡಿ

ಕೆಲವು ಸಸ್ಯಗಳ ಸುವಾಸನೆ ಮತ್ತು ಅವು ಪರಿಸರಕ್ಕೆ ನೀಡುವ ತಾಜಾತನವು ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಅಂತಹ ಸಸ್ಯಗಳು ನಿದ್ರೆಯನ್ನು ಸುಧಾರಿಸುವುದಲ್ಲದೆ, ಮಲಗುವ ಕೋಣೆಯಲ್ಲಿನ ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ನೀವು ಕೂಡ ಉತ್ತಮ ನಿದ್ರೆಯನ್ನು ಪಡೆಯಲು ಬಯಸಿದರೆ ಈ ಒಂದಷ್ಟು ಗಿಡಗಳನ್ನು ಮಲಗುವ ಕೋಣೆಯಲ್ಲಿಡಿ.

ಒಣಗಿದ ನಿಂಬೆಯನ್ನು ಎಸೆಯುವ ಬದಲು ಈ ರೀತಿಯಾಗಿ ಉಪಯೋಗಿಸಿಕೊಳ್ಳಿ

ಒಣಗಿದ ನಿಂಬೆಯನ್ನು ಎಸೆಯುವ ಬದಲು ಈ ರೀತಿಯಾಗಿ ಉಪಯೋಗಿಸಿಕೊಳ್ಳಿ

ಮಾರುಕಟ್ಟೆಯಿಂದ ತಂದಂತಹ ನಿಂಬೆ ಹಣ್ಣುಗಳು ಕೆಲವೇ ದಿನಗಳಲ್ಲಿ ಒಣಗಿಬಿಡುತ್ತದೆ. ಈ ಒಣಗಿದ ನಿಂಬೆ ವ್ಯರ್ಥ, ಅದರಿಂದ ಯಾವುದೇ ಉಪಯೋಗವಿಲ್ಲ ಎಂದು ಬಹುತೇಕ ಹೆಚ್ಚಿನವರು ಅದನ್ನು ಎಸೆದು ಬಿಡುತ್ತಾರೆ. ಆದರೆ ಅವುಗಳಿಂದಲೂ ಹಲವು ಉಪಯೋಗಳಿವೆ. ಹೌದು ಅವುಗಳನ್ನು ಮನೆ ಕೆಲಸಗಳನ್ನು ಮಾಡಲು ಬಳಸಬಹುದು. ಒಣಗಿದ ನಿಂಬೆಹಣ್ಣಿನಿಂದ ಏನೆಲ್ಲಾ ಉಪಯೋಗಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದ ಅತ್ಯಂತ ಬಡ ರಾಷ್ಟ್ರ ಯಾವುದು ಗೊತ್ತಾ? ಈ ದೇಶದ ಸ್ಥಿತಿಯನ್ನು ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ

ವಿಶ್ವದ ಅತ್ಯಂತ ಬಡ ರಾಷ್ಟ್ರ ಯಾವುದು ಗೊತ್ತಾ? ಈ ದೇಶದ ಸ್ಥಿತಿಯನ್ನು ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ

ಪ್ರಪಂಚವು ವೇಗವಾಗಿ ಮುಂದುವರೆಯುತ್ತಿದ್ದು, ಜಗತ್ತಿನ ಹಲವು ರಾಷ್ಟ್ರಗಳು ಬಡತನ ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿವೆ. ನಮ್ಮ ಭಾರತದಲ್ಲೂ ಸಹ ತೀವ್ರ ಬಡತನ ಪ್ರಮಾಣ ಭಾರಿ ಕಡಿಮೆಯಾಗಿದೆ. ಆದರೆ ಈ ಒಂದು ದೇಶ ಮಾತ್ರ ಇಂದಿಗೂ ಬಡತನ ಬೇಗೆಯಲ್ಲೇ ಬೇಯುತ್ತಿದೆ. ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಈ ದೇಶವು ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಜನರಿಗೆ ಒಂದೊಳ್ಳೆ ಮನೆ, ಸರಿಯಾದ ಪೌಷ್ಟಿಕಾಂಶಯುಕ್ತವಾದ ಆಹಾರ ಸೇರಿದಂತೆ ಸರಿಯಾಗ ಮೂಲಭೂತ ಸೌಕರ್ಯಗಳು ಸಹ ಲಭ್ಯವಿಲ್ಲ. ಆ ಬಡ ರಾಷ್ಟ್ರ ಯಾವುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Chanakya Niti: ಬುದ್ಧಿವಂತ ಮಹಿಳೆ  ಮಾತ್ರ ಈ ವಿಶೇಷ ಗುಣಗಳನ್ನು ಹೊಂದಿರುವುದಂತೆ

Chanakya Niti: ಬುದ್ಧಿವಂತ ಮಹಿಳೆ ಮಾತ್ರ ಈ ವಿಶೇಷ ಗುಣಗಳನ್ನು ಹೊಂದಿರುವುದಂತೆ

ಆಚಾರ್ಯ ಚಾಣಕ್ಯರು ರಾಜಕೀಯ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತ್ರವಲ್ಲದೆ, ಕುಟುಂಬ ಜೀವನ ಮತ್ತು ಪುರುಷರು ಮತ್ತು ಮಹಿಳೆಯರ ಗುಣಗಳ ಬಗ್ಗೆಯೂ ವಿವರಿಸಿದ್ದಾರೆ. ಮುಖ್ಯವಾಗಿ ಅವರು ಬುದ್ಧಿವಂತ ಮಹಿಳೆ ಹೇಗಿರುತ್ತಾಳೆ, ಅವಳು ಯಾವೆಲ್ಲಾ ವಿಶೇಷ ಗುಣಗಳನ್ನು ಹೊಂದಿರುತ್ತಾಳೆ ಎಂಬುದನ್ನು ಸಹ ಸೊಗಸಾಗಿ ವಿವರಿದ್ದಾರೆ. ಮಹಿಳೆಯರೇ ಆಚಾರ್ಯ ಚಾಣಕ್ಯರು ಹೇಳಿರುವಂತಹ ಗುಣಗಳು ನಿಮ್ಮಲ್ಲೂ ಇವೆಯೇ ಎಂಬುದನ್ನು ಪರೀಕ್ಷಿಸಿ.

ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಈ ಎಲ್ಲಾ ಕೆಲಸಗಳನ್ನು ಮಾಡಲು  ಉಪಯೋಗಿಸಿಕೊಳ್ಳಿ

ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಈ ಎಲ್ಲಾ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ

ಸಾಮಾನ್ಯವಾಗಿ ಹಳೆಯ ಟೂತ್‌ಬ್ರಷ್‌ಗಳನ್ನು ನಾವೆಲ್ಲರೂ ಎಸೆದು ಬಿಡುತ್ತೇವೆ. ಆದರೆ ಈ ಹಳೆಯ ಟೂತ್‌ಬ್ರಷ್‌ ಕೂಡ ಮನೆಯ ಅನೇಕ ಕೆಲಸಕ್ಕೆ ಉಪಯೋಗ ಬರುತ್ತಂತೆ. ಇವುಗಳ ಸಹಾಯದಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಹಳೆಯದಾದ ಟೂತ್‌ ಬ್ರಷ್‌ಗಳನ್ನು ಎಸೆಯುವ ಬದಲು ಮನೆ ಕೆಲಸಕ್ಕೆ ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬ ಸಂಪೂರ್ಣ ವಿವರ ಇಲ್ಲಿದೆ.

ರಾತ್ರಿ  ಸಮಯದಲ್ಲಿ ಏಕೆ ಉಗುರು ಕತ್ತರಿಸಬಾರದು? ಇದರ ಹಿಂದಿನ ವೈಜ್ಞಾನಿಕ ಕಾರಣವೇನು?

ರಾತ್ರಿ ಸಮಯದಲ್ಲಿ ಏಕೆ ಉಗುರು ಕತ್ತರಿಸಬಾರದು? ಇದರ ಹಿಂದಿನ ವೈಜ್ಞಾನಿಕ ಕಾರಣವೇನು?

ನಮ್ಮ ದೇಶದಲ್ಲಿ ಹಲವು ನಂಬಿಕೆಗಳಿವೆ, ಪ್ರಾಚೀನ ಅಚರಣೆಗಳಿವೆ ಅದರಲ್ಲಿ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂಬುದು ಕೂಡ ಒಂದು. ಹೌದು ರಾತ್ರಿ ಉಗುರು ಕತ್ತರಿಸಬಾರದು ಅದು ಒಳ್ಳೆಯದಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ. ನೀವು ಕೂಡ ಇದೇ ವಿಚಾರಕ್ಕೆ ಮನೆಯ ಹಿರಿಯರಿಂದ ಬೈಗುಳವನ್ನು ತಿಂದಿರಬಹುದಲ್ವಾ. ಅಷ್ಟಕ್ಕೂ ರಾತ್ರಿ ಉಗುರು ಕತ್ತರಿಸಬಾರದೇಕೆ, ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಎಂಬುದನ್ನು ತಿಳಿಯಿರಿ.

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ವ್ಯಾಯಾಮವು ಆರೋಗ್ಯಕರ ಜೀವನಶೈಲಿಯ ಭಾಗವಾಗಿದ್ದು, ಇದು ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿನಿತ್ಯ ಬಿಡದೇ ವ್ಯಾಯಾಮ ಮಾಡುವುದರಿಂದ ನೀವು ಆಶ್ಚರ್ಯಕರ ಪ್ರಯೋಜನಗಳನ್ನು ಪಡೆಯಬಹುದು. ತೂಕ ಇಳಿಕೆಯಿಂದ ಹಿಡಿದು ಮನಸ್ಥಿತಿ ಸುಧಾರಣೆವರೆಗೆ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಹಸಿವಾದಾಗ ಸಿಕ್ಕಾಪಟ್ಟೆ ಕೋಪ ಬರೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ಹಸಿವಾದಾಗ ಸಿಕ್ಕಾಪಟ್ಟೆ ಕೋಪ ಬರೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ಕೋಪವು ಹಲವು ರೂಪಗಳು ಮತ್ತು ಛಾಯೆಗಳನ್ನು ಹೊಂದಿದ್ದು, ಯಾರಾದ್ರೂ ಬೈದಾಗ, ಕಿರಿಕಿರಿಯಾದಾಗ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಅಷ್ಟೇ ಅಲ್ಲದೆ ಹಸಿವಾದಾಗಲೂ ಕೋಪ ಬರುತ್ತದೆ. ಹೌದು ಅನೇಕರು ಹಸಿದಾಗ ಕೋಪಗೊಳ್ಳುತ್ತಾರೆ, ಹಸಿದಾಗ ಸಣ್ಣಪುಟ್ಟ ವಿಚಾರಕ್ಕೂ ಕಿರಿಕಿರಿ ಮಾಡಿಕೊಳ್ಳುತ್ತಾರೆ. ನಿಮಗೂ ಕೂಡ ಹಸಿದಾಗ ಕೋಪ ಬರುತ್ತಾ? ಇದರ ಹಿಂದೆಯೂ ಒಂದು ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು

ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು

ಇಂದಿನ ಈ ಹೈಟೆಕ್‌ ಯುಗದಲ್ಲಿ ಇಂಟರ್ನೆಟ್‌ ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ನಾವೆಲ್ಲರೂ ದೈನಂದಿನ ಜೀವನದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದೇವೆ. ಪ್ರತಿಯೊಂದು ಕೆಲಸಕ್ಕೂ ಇಂಟರ್ನೆಟ್‌ ಅನ್ನೇ ಅವಲಂಬಿಸಿರುವಂತಹ ಈ ಡಿಜಿಟಲ್ ಯುಗದಲ್ಲಿ, ಇಂಟರ್ನೆಟ್ ಇನ್ನೂ ತಲುಪದ ಒಂದು ದೇಶವಿದೆ. ಈ ದೇಶದ ಜನರಿಗೆ ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆಯೇ ಇಲ್ಲ. ಆ ದೇಶ ಯಾವುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

National Best Friend Day 2026: ರಕ್ತ ಸಂಬಂಧಕ್ಕೂ ಮಿಗಿಲಾದ ಪವಿತ್ರ ಬಂಧವೇ ಸ್ನೇಹ

National Best Friend Day 2026: ರಕ್ತ ಸಂಬಂಧಕ್ಕೂ ಮಿಗಿಲಾದ ಪವಿತ್ರ ಬಂಧವೇ ಸ್ನೇಹ

ಸ್ನೇಹವು ರಕ್ತ ಸಂಬಂಧಕ್ಕಿಂತಲೂ ಮೀರಿದ ಬಂಧ. ಸ್ನೇಹಿತರು ನಮ್ಮ ಜೀವನವನ್ನು ನಗು, ಸಂತೋಷ ಮತ್ತು ಶಾಶ್ವತ ನೆನಪುಗಳಿಂದ ತುಂಬುತ್ತಾರೆ. ಅದರಲ್ಲೂ ಈ ಬೆಸ್ಟ್‌ ಫ್ರೆಂಡ್ಸ್‌ ನಮ್ಮ ಜೀವನದಲ್ಲಿ ತುಂಬಾನೇ ಸ್ಪೆಷಲ್‌ ಆಗಿರುವಂತ ಸ್ಥಾನ ಪಡೆದಿರುತ್ತಾರೆ. ಪ್ರತಿಯೊಬ್ಬರಿಗೂ ಆತ್ಮೀಯ ಸ್ನೇಹಿತರು ಇದ್ದೇ ಇರುತ್ತಾರೆ. ಈ ಪ್ರಾಣ ಸ್ನೇಹಿತರಿಗೆ ಥ್ಯಾಂಕ್ಸ್‌ ಹೇಳಲು ಹಾಗೂ ಸ್ನೇಹ ಬಂಧವನ್ನು ಗೌರವಿಸಲು, ಅದರ ಮಹತ್ವವನ್ನು ಸಾರಲು ಪ್ರತಿವರ್ಷ ಜೂನ್‌ 8 ರಂದು ರಾಷ್ಟ್ರೀಯ ಬೆಸ್ಟ್‌ ಫ್ರೆಂಡ್‌ ದಿನವನ್ನು ಆಚರಿಸಲಾಗುತ್ತದೆ.

World Oceans Day 2026: ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಸಾಗರಗಳ ಪಾತ್ರ ಅಪಾರ

World Oceans Day 2026: ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಸಾಗರಗಳ ಪಾತ್ರ ಅಪಾರ

ಜೀವಗೋಳದ ಪ್ರಮುಖ ಭಾಗವಾಗಿರುವ ಸಾಗರ ಆಹಾರ ಮತ್ತು ಔಷಧದ ಪ್ರಮುಖ ಮೂಲವಾಗಿದೆ. ಆದರೆ ಇಂದು ಸಾಗರ ಸಾಕಷ್ಟು ಮಾಲಿನ್ಯಗೊಂಡಿದೆ. ಹಾಗಾಗಿ ಈ ಸಾಗರಗಳು ಮಾನವ ಜೀವನದಲ್ಲಿ ವಹಿಸುವ ಮುಖ್ಯ ಪಾತ್ರ ಮತ್ತು ಸಮುದ್ರವನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.