Kannada News Budget Union budget 2025, focus on skill programs to enhance employability of youth
Union budget: ಅಗತ್ಯ ಕೌಶಲ್ಯಗಳ ತರಬೇತಿಗೆ ವಿವಿಧ ಯೋಜನೆಗಳು; 2025ರ ಬಜೆಟ್ನಿಂದ ಮತ್ತಷ್ಟು ಪುಷ್ಟಿ ನಿರೀಕ್ಷೆ
ನವದೆಹಲಿ, ಜನವರಿ 21: ಮುಂಬರುವ ಬಜೆಟ್ನಲ್ಲಿ ಯುವಜನರ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಸಾಧ್ಯತೆ ಇದೆ. ದೇಶದ ಆರ್ಥಿಕತೆಯ ಬೆಳವಣಿಗೆಗೆ ದೂರಗಾಮಿ ದೃಷ್ಟಿಯಲ್ಲಿ ಕೌಶಲ್ಯವಂತ ಕೆಲಸಗಾರರ ಅಗತ್ಯತೆ ಬಹಳ ಇದೆ. ಇದನ್ನು ಗಮನದಲ್ಲಿರಿಸಿಕೊಂಡು ಬಜೆಟ್ನಲ್ಲಿ ವಿವಿಧ ಸ್ಕೀಮ್ಗಳ ವ್ಯಾಪ್ತಿ ಮತ್ತು ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಬಹುದು.