ಬೆಲೆಬಾಳುವ ಹಳದಿ ಲೋಹ ಚಿನ್ನ ಹಾಗೂ ಬೆಳ್ಳಿಯ ದರ ಜೂನ್ 18, 2022ರ ಶನಿವಾರ ಎಷ್ಟಿದೆ ಎಂಬ ಮಾಹಿತಿ ಬೇಕೆ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಉದ್ದೇಶವೋ ಅಥವಾ ಶುಭ ಸಮಾರಂಭವೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ನೆರವಾಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರ ಮಾಡುವುದಕ್ಕೆ ಇದರಿಂದ ಸಹಾಯ ಆಗಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 47,680 ರೂ. (22 ಕ್ಯಾರೆಟ್), 52,010 ರೂ. (24 ಕ್ಯಾರೆಟ್)
ಮೈಸೂರು: 47,680 ರೂ. (22 ಕ್ಯಾರೆಟ್), 52,010 ರೂ. (24 ಕ್ಯಾರೆಟ್)
ಮಂಗಳೂರು: 47,680 ರೂ. (22 ಕ್ಯಾರೆಟ್), 52,010 ರೂ. (24 ಕ್ಯಾರೆಟ್)
ಚೆನ್ನೈ: 47,750 ರೂ. (22 ಕ್ಯಾರೆಟ್), 52,010 ರೂ. (24 ಕ್ಯಾರೆಟ್)
ಮುಂಬೈ: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ದೆಹಲಿ: 47,680 ರೂ. (22 ಕ್ಯಾರೆಟ್), 52,010 ರೂ. (24 ಕ್ಯಾರೆಟ್)
ಕೋಲ್ಕತ್ತಾ: 47,680 ರೂ. (22 ಕ್ಯಾರೆಟ್), 52,010 ರೂ. (24 ಕ್ಯಾರೆಟ್)
ಹೈದರಾಬಾದ್: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ಕೇರಳ: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ಪುಣೆ: 47,700 ರೂ. (22 ಕ್ಯಾರೆಟ್), 52,030 ರೂ. (24 ಕ್ಯಾರೆಟ್)
ಜೈಪುರ್: 47,800 ರೂ. (22 ಕ್ಯಾರೆಟ್), 52,160 ರೂ. (24 ಕ್ಯಾರೆಟ್)
ಮದುರೈ: 47,750 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)
ವಿಜಯವಾಡ: 47,750 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 66,300 ರೂ.
ಮೈಸೂರು: 66,300 ರೂ.
ಮಂಗಳೂರು: 66,300 ರೂ.
ಚೆನ್ನೈ: 66,300
ಮುಂಬೈ: 61,000
ದೆಹಲಿ: 61,000
ಕೋಲ್ಕತ್ತಾ: 61,000
ಹೈದರಾಬಾದ್: 66,300
ಕೇರಳ: 66,300
ಪುಣೆ: 61,000
ಜೈಪುರ್: 61,000
ಮದುರೈ: 66,300
ವಿಜಯವಾಡ: 66,300
ವಿಶಾಖಪಟ್ಟಣ: 66,300
(ಮೂಲ: Goodreturns.in)
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Sovereign Gold Bond 2022-23: ಸವರನ್ ಗೋಲ್ಡ್ ಬಾಂಡ್ ಸಬ್ಸ್ಕ್ರಿಪ್ಷನ್ ಜೂನ್ 20ಕ್ಕೆ ಶುರು, ಬೆಲೆ ಗ್ರಾಮ್ಗೆ 5091 ರೂ.