Gold Price Today: ಚಿನ್ನ, ಬೆಳ್ಳಿ ದರ ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ಬೆಲೆ ವಿವರ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ಹಿಂದಿನ ದಿನದ ವಹಿವಾಟಿನಲ್ಲಿ ತಟಸ್ಥವಾಗಿದ್ದ ಚಿನ್ನ ಮತ್ತು ಬೆಳ್ಳಿ ದರ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿವೆ. ಕಳೆದ ಕೆಲವು ವಾರಗಳಿಂದ ದರ ಏರಿಳಿಕೆಯ ಟ್ರೆಂಡ್ ಮುಂದುವರಿದಿದೆ. ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 500 ರೂ. ಹೆಚ್ಚಳವಾಗಿದೆ. ಬೆಳ್ಳಿ ದರ 1 ಕೆಜಿಗೆ 2,000 ರೂ. ಜಿಗಿದಿದೆ. ಆದಾಗ್ಯೂ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ತುಸು ವ್ಯತ್ಯಾಸ ಇರುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯ ದರಕ್ಕೂ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿನ ದರಕ್ಕೂ ತುಸು ವ್ಯತ್ಯಾಸ ಇರುತ್ತದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 500 ರೂ. ಹೆಚ್ಚಳವಾಗಿ 50,300 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 550 ರೂ. ಹೆಚ್ಚಳವಾಗಿ 54,880 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 2000 ರೂ. ಏರಿಕೆಯಾಗಿ 71,000 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಇಂದು ಬದಲಾಗಿಲ್ಲ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳ ಬೆಲೆ ವಿವರ ಇಲ್ಲಿ ನೋಡಿ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 51,000 ರೂ.
- ಮುಂಬೈ- 50,300 ರೂ.
- ದೆಹಲಿ- 50,450 ರೂ.
- ಕೊಲ್ಕತ್ತಾ- 50,300 ರೂ.
- ಬೆಂಗಳೂರು- 50,350 ರೂ.
- ಹೈದರಾಬಾದ್- 50,300 ರೂ.
- ಕೇರಳ- 50,300 ರೂ.
- ಪುಣೆ- 50,300 ರೂ.
- ಮಂಗಳೂರು- 50,350 ರೂ.
- ಮೈಸೂರು- 50,350 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 55,640 ರೂ.
- ಮುಂಬೈ- 54,880 ರೂ.
- ದೆಹಲಿ- 55,040 ರೂ.
- ಕೊಲ್ಕತ್ತಾ- 54,880 ರೂ.
- ಬೆಂಗಳೂರು- 54,930 ರೂ.
- ಹೈದರಾಬಾದ್- 54,330 ರೂ.
- ಕೇರಳ- 54,880 ರೂ.
- ಪುಣೆ- 54,880 ರೂ.
- ಮಂಗಳೂರು- 54,930 ರೂ.
- ಮೈಸೂರು- 54,930 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 74,000 ರೂ.
- ಮೈಸೂರು- 74,000 ರೂ.
- ಮಂಗಳೂರು- 74,000 ರೂ.
- ಮುಂಬೈ- 71,000 ರೂ.
- ಚೆನ್ನೈ- 74,000 ರೂ.
- ದೆಹಲಿ- 71,000 ರೂ.
- ಹೈದರಾಬಾದ್- 74,000 ರೂ.
- ಕೊಲ್ಕತ್ತಾ- 71,000 ರೂ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ