Gold Rate Today Bangalore: ಚಿನ್ನದ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ಶುಕ್ರವಾರದ ದರಪಟ್ಟಿ

Bullion Market 2025 June 27th: ಇಂದು ಶುಕ್ರವಾರ ಚಿನ್ನದ ಬೆಲೆ ಇಳಿಕೆಯಾದರೆ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 9,000 ಗಡಿಯೊಳಗೆ ಬಂದಿದೆ. ಅಪರಂಜಿ ಚಿನ್ನದ ಬೆಲೆ 9,800 ರೂ ಸಮೀಪಕ್ಕೆ ಕುಸಿದಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ 108 ರೂಗೆ ಇದೆ. ತಮಿಳುನಾಡು ಮೊದಲಾದೆಡೆ ಬೆಲೆ 118 ರೂ ಇದೆ.

Gold Rate Today Bangalore: ಚಿನ್ನದ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ಶುಕ್ರವಾರದ ದರಪಟ್ಟಿ
ಚಿನ್ನ

Updated on: Jun 27, 2025 | 10:15 AM

ಬೆಂಗಳೂರು, ಜೂನ್ 27: ಚಿನ್ನದ ಬೆಲೆ ಮತ್ತೆ ಕುಸಿಯತೊಡಗಿದೆ. ಇಂದು ಶುಕ್ರವಾರ ಆಭರಣ ಚಿನ್ನದ ಬೆಲೆ (gold rate today) ಗ್ರಾಮ್​​ಗೆ 85 ರೂ ಹೆಚ್ಚಳಗೊಂಡಿದೆ. ಈ ವಾರದ ಐದು ದಿನದಲ್ಲಿ ನಾಲ್ಕು ದಿನ ಚಿನ್ನದ ಬೆಲೆ ಇಳಿದಿರುವುದು ವಿಶೇಷ. ಅತಿರೇಕಕ್ಕೆ ಹೋಗಿದ್ದ ಅದರ ಬೆಲೆ ಈಗ ಬಹುತೇಕ ಸಹಜ ಸ್ಥಿತಿಗೆ ಮರಳಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 89,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 89,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 27ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,020 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,520 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,080 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,020 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,080 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 89,850 ರೂ
  • ಚೆನ್ನೈ: 89,850 ರೂ
  • ಮುಂಬೈ: 89,850 ರೂ
  • ದೆಹಲಿ: 90,000 ರೂ
  • ಕೋಲ್ಕತಾ: 89,850 ರೂ
  • ಕೇರಳ: 89,850 ರೂ
  • ಅಹ್ಮದಾಬಾದ್: 89,900 ರೂ
  • ಜೈಪುರ್: 90,000 ರೂ
  • ಲಕ್ನೋ: 90,000 ರೂ
  • ಭುವನೇಶ್ವರ್: 89,850 ರೂ

ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,450 ರಿಂಗಿಟ್ (90,010 ರುಪಾಯಿ)
  • ದುಬೈ: 3,702.50 ಡಿರಾಮ್ (86,230 ರುಪಾಯಿ)
  • ಅಮೆರಿಕ: 1,035 ಡಾಲರ್ (88,520 ರುಪಾಯಿ)
  • ಸಿಂಗಾಪುರ: 1,321 ಸಿಂಗಾಪುರ್ ಡಾಲರ್ (88,620 ರುಪಾಯಿ)
  • ಕತಾರ್: 3,720 ಕತಾರಿ ರಿಯಾಲ್ (87,300 ರೂ)
  • ಸೌದಿ ಅರೇಬಿಯಾ: 3,780 ಸೌದಿ ರಿಯಾಲ್ (86,210 ರುಪಾಯಿ)
  • ಓಮನ್: 395 ಒಮಾನಿ ರಿಯಾಲ್ (87,750 ರುಪಾಯಿ)
  • ಕುವೇತ್: 302.20 ಕುವೇತಿ ದಿನಾರ್ (84,570 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,800 ರೂ
  • ಚೆನ್ನೈ: 11,800 ರೂ
  • ಮುಂಬೈ: 10,800 ರೂ
  • ದೆಹಲಿ: 10,800 ರೂ
  • ಕೋಲ್ಕತಾ: 10,800 ರೂ
  • ಕೇರಳ: 11,800 ರೂ
  • ಅಹ್ಮದಾಬಾದ್: 10,800 ರೂ
  • ಜೈಪುರ್: 10,800 ರೂ
  • ಲಕ್ನೋ: 10,800 ರೂ
  • ಭುವನೇಶ್ವರ್: 11,800 ರೂ
  • ಪುಣೆ: 11,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:15 am, Fri, 27 June 25

Loading...
Unable to load recommendations.
Follow Us