Gold Rate Today Bangalore: ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ; ಇಲ್ಲಿದೆ ಚಿನ್ನ, ಬೆಳ್ಳಿ ದರಪಟ್ಟಿ

|

Updated on: Mar 05, 2025 | 11:13 AM

Bullion Market 2025 March 5th: ಚಿನ್ನ ಮತ್ತೆ ಬೆಲೆ ಏರಿಕೆಯ ಹಾದಿಗೆ ಬಂದಿದೆ. ನಿನ್ನೆಯಿಂದ ಅದರ ಬೆಲೆ ಗ್ರಾಮ್​ಗೆ 125 ರೂಗಿಂತಲೂ ಅಧಿಕ ಮೊತ್ತದಷ್ಟು ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 8,065 ರೂಗೆ ಏರಿದರೆ, ಅಪರಂಜಿ ಚಿನ್ನದ ಬೆಲೆ 8,798 ರೂಗೆ ಏರಿದೆ. ಬೆಳ್ಳಿ ಬೆಲೆಯ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 98 ರೂ ಇದ್ದರೆ, ಚೆನ್ನೈನಲ್ಲಿ 107 ರೂ ಇದೆ.

Gold Rate Today Bangalore: ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ; ಇಲ್ಲಿದೆ ಚಿನ್ನ, ಬೆಳ್ಳಿ ದರಪಟ್ಟಿ
ಚಿನ್ನ
Follow us on

ಬೆಂಗಳೂರು, ಮಾರ್ಚ್ 05: ನಿನ್ನೆ ಗ್ರಾಮ್​ಗೆ 70 ರೂನಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು 55 ರೂನಷ್ಟು ದುಬಾರಿಗೊಂಡಿದೆ. ಎರಡು ದಿನದಲ್ಲಿ ಬರೋಬ್ಬರಿ 125 ರೂ ಬೆಲೆ ಏರಿಕೆ ಆಗಿದೆ. ಇಂದು ಬುಧವಾರ ಆಭರಣ ಚಿನ್ನದ ಬೆಲೆ 8,010 ರೂ ಇದ್ದದ್ದು 8,065 ರೂಗೆ ಹೆಚ್ಚಳಗೊಂಡಿದೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ 8,800 ರೂ ಗಡಿ ಸಮೀಪಕ್ಕೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,600 ರೂ ಸಮೀಪದಲ್ಲಿದೆ. ಬೆಳ್ಳಿ ಬೆಲೆಯ ಸ್ಥಿರತೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 98 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 87,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 80,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 05ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,980 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,990 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,980 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 80,650 ರೂ
  • ಚೆನ್ನೈ: 80,650 ರೂ
  • ಮುಂಬೈ: 80,650 ರೂ
  • ದೆಹಲಿ: 80,800 ರೂ
  • ಕೋಲ್ಕತಾ: 80,650 ರೂ
  • ಕೇರಳ: 80,650 ರೂ
  • ಅಹ್ಮದಾಬಾದ್: 80,700 ರೂ
  • ಜೈಪುರ್: 80,800 ರೂ
  • ಲಕ್ನೋ: 80,800 ರೂ
  • ಭುವನೇಶ್ವರ್: 80,650 ರೂ

ಇದನ್ನೂ ಓದಿ: ರಾಜ್ಯಗಳ ಪೈಕಿ ಕರ್ನಾಟಕದ್ದು 5ನೇ ಅತಿಹೆಚ್ಚು ಸಾಲ; ಆದರೆ, ಜಿಡಿಪಿಗೆ ಹೋಲಿಸಿದರೆ ಇತರ ರಾಜ್ಯಗಳಿಗಿಂತ ಉತ್ತಮ

ಇದನ್ನೂ ಓದಿ
ವಿಪರೀತ ಸಾಲ, ‘ಹಾರ್ಟ್ ಅಟ್ಯಾಕ್’ ಭೀತಿಯಲ್ಲಿ ಅಮೆರಿಕ
ಹೆಚ್ಚು ಸಾಲ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಸ್ಥಾನ?
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ
ಆಗಾಗ್ಗೆ ಟ್ಯಾಕ್ಸ್ ರಿಜೈಮ್ ಬದಲಾಯಿಸಬಹುದಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,090 ರಿಂಗಿಟ್ (80,150 ರುಪಾಯಿ)
  • ದುಬೈ: 3,277.50 ಡಿರಾಮ್ (77,770 ರುಪಾಯಿ)
  • ಅಮೆರಿಕ: 880 ಡಾಲರ್ (76,690 ರುಪಾಯಿ)
  • ಸಿಂಗಾಪುರ: 1,217 ಸಿಂಗಾಪುರ್ ಡಾಲರ್ (79,210 ರುಪಾಯಿ)
  • ಕತಾರ್: 3,285 ಕತಾರಿ ರಿಯಾಲ್ (78,540 ರೂ)
  • ಸೌದಿ ಅರೇಬಿಯಾ: 3,320 ಸೌದಿ ರಿಯಾಲ್ (77,150 ರುಪಾಯಿ)
  • ಓಮನ್: 347.50 ಒಮಾನಿ ರಿಯಾಲ್ (78,660 ರುಪಾಯಿ)
  • ಕುವೇತ್: 267.50 ಕುವೇತಿ ದಿನಾರ್ (75,560 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,800 ರೂ
  • ಚೆನ್ನೈ: 10,700 ರೂ
  • ಮುಂಬೈ: 9,800 ರೂ
  • ದೆಹಲಿ: 9,800 ರೂ
  • ಕೋಲ್ಕತಾ: 9,800 ರೂ
  • ಕೇರಳ: 10,700 ರೂ
  • ಅಹ್ಮದಾಬಾದ್: 9,800 ರೂ
  • ಜೈಪುರ್: 9,800 ರೂ
  • ಲಕ್ನೋ: 9,800 ರೂ
  • ಭುವನೇಶ್ವರ್: 10,700 ರೂ
  • ಪುಣೆ: 9,800

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ