ಚಿನ್ನ
Image Credit source: Getty Images
ನವದೆಹಲಿ, ನವೆಂಬರ್ 2: ಚಿನ್ನದ ಬೆಲೆ ಸತತವಾದ ಭರ್ಜರಿ ಕುಸಿತಗಳ ಬಳಿಕ ಇಂದು ಸೋಮವಾರ ತುಸು ಏರಿಕೆಯಾಗಿದೆ. ಬಂಗಾರದ ದರ ಗ್ರಾಮ್ಗೆ 45 ರೂ ಹೆಚ್ಚಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೆಚ್ಚಿನ ದೇಶಗಳಲ್ಲಿ ಬೆಲೆ ತುಸು ಹೆಚ್ಚಿದೆ. ಸ್ಪಾಟ್ ಚಿನ್ನದ ಬೆಲೆ ಅಲ್ಪ ಏರಿಕೆಯಾಗಿದೆ. ಇನ್ನು, ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ ಗ್ರಾಮ್ಗೆ 13,875 ರೂ ಇದೆ. ಇದು ಡಿಸೆಂಬರ್ 4ಕ್ಕೆ ಡೆಲಿವರಿ ಇರುವ ಬೆಲೆಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,370 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,27,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 20,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 20,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 2ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,937
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,775
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,453
- ಬೆಳ್ಳಿ ಬೆಲೆ 1 ಗ್ರಾಂಗೆ: 200 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,775 ರೂ
- ಚೆನ್ನೈ: 12,775 ರೂ
- ಮುಂಬೈ: 12,775 ರೂ
- ದೆಹಲಿ: 12,790
- ಕೋಲ್ಕತಾ: 12,775 ರೂ
- ಕೇರಳ: 12,775 ರೂ
- ಅಹ್ಮದಾಬಾದ್: 12,780 ರೂ
- ಜೈಪುರ್: 12,790
- ಲಕ್ನೋ: 12,790
- ಭುವನೇಶ್ವರ್: 12,775 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 13,875 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 181 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 13,983 ರೂ
- ಬೆಳ್ಳಿ 1 ಗ್ರಾಮ್ಗೆ 182 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 125.38 ಡಾಲರ್ (11,886 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.607 ಡಾಲರ್ (152 ರುಪಾಯಿ)
ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 13,937 ರುಪಾಯಿ
- ಮಲೇಷ್ಯಾ: 524 ರಿಂಗಿಟ್ (12,214 ರುಪಾಯಿ)
- ದುಬೈ: 467 ಡಿರಾಮ್ (12,056 ರುಪಾಯಿ)
- ಅಮೆರಿಕ: 128 ಡಾಲರ್ (12,129 ರುಪಾಯಿ)
- ಸಿಂಗಾಪುರ: 174.80 ಸಿಂಗಾಪುರ್ ಡಾಲರ್ (12,957 ರುಪಾಯಿ)
- ಕತಾರ್: 468.50 ಕತಾರಿ ರಿಯಾಲ್ (12,180 ರೂ)
- ಸೌದಿ ಅರೇಬಿಯಾ: 481 ಸೌದಿ ರಿಯಾಲ್ (12,147 ರುಪಾಯಿ)
- ಓಮನ್: 49.55 ಒಮಾನಿ ರಿಯಾಲ್ (12,197 ರುಪಾಯಿ)
- ಕುವೇತ್: 39.34 ಕುವೇತಿ ದಿನಾರ್ (12,096 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 200 ರೂ
- ಚೆನ್ನೈ: 205 ರೂ
- ಮುಂಬೈ: 200 ರೂ
- ದೆಹಲಿ: 200 ರೂ
- ಕೋಲ್ಕತಾ: 200 ರೂ
- ಕೇರಳ: 205 ರೂ
- ಅಹ್ಮದಾಬಾದ್: 200 ರೂ
- ಜೈಪುರ್: 200 ರೂ
- ಲಕ್ನೋ: 200 ರೂ
- ಭುವನೇಶ್ವರ್: 205 ರೂ
- ಪುಣೆ: 200
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ