Gold Rates 22 November: ಚಿನ್ನದ ಬೆಲೆ ವಾರದಲ್ಲಿ ಒಂದು ಗ್ರಾಮ್​ಗೆ 1,075 ರೂ ಕುಸಿತ

Gold Price 22 November 2026: ಚಿನ್ನದ ಬೆಲೆ ಮತ್ತೆ ಇಳಿದಿದೆ. ಗ್ರಾಮ್​ಗೆ 45 ರೂ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಆಭರಣ ಚಿನ್ನದ ಬೆಲೆ 11,510 ರೂನಿಂದ 11,465 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 12,508 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 175 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 175 ರೂ ಇದೆ.

Gold Rates 22 November: ಚಿನ್ನದ ಬೆಲೆ ವಾರದಲ್ಲಿ ಒಂದು ಗ್ರಾಮ್​ಗೆ 1,075 ರೂ ಕುಸಿತ
ಚಿನ್ನ
Image Credit source: Getty Images
Edited By:

Updated on: Nov 22, 2026 | 12:02 PM

ನವದೆಹಲಿ, ನವೆಂಬರ್ 22: ಚಿನ್ನದ ಬೆಲೆ ಕುಸಿತ ವಾರಾಂತ್ಯದಲ್ಲೂ ಮುಂದುವರಿದಿದೆ. ಈ ವಾರ 1,075 ರೂಗಳಷ್ಟು ಬೆಲೆ ಇಳಿಕೆಯಾಗಿದೆ. ವಾರದ ಹಿಂದೆ 12,540 ರೂ ಇದ್ದ ಆಭರಣ ಚಿನ್ನದ ಬೆಲೆ ಇದೀಗ 11,465 ರೂ ಆಗಿದೆ. ವಿದೇಶಗಳಲ್ಲೂ ಬೆಲೆ ಗಣನೀಯವಾಗಿ ಇಳಿದಿದೆ. ಹೆಚ್ಚಿನ ದೇಶಗಳಲ್ಲಿ ಅಪರಂಜಿ ಚಿನ್ನದ ಬೆಲೆಯೇ 11,000 ರೂ ಒಳಗೆ ಕುಸಿದಿದೆ. ಎಂಸಿಎಕ್ಸ್ ಚಿನ್ನದ ಬೆಲೆಯೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,14,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 17,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,508
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,465
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,381
  • ಬೆಳ್ಳಿ ಬೆಲೆ 1 ಗ್ರಾಂಗೆ: 175 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,465 ರೂ
  • ಚೆನ್ನೈ: 11,465 ರೂ
  • ಮುಂಬೈ: 11,465 ರೂ
  • ದೆಹಲಿ: 11,480
  • ಕೋಲ್ಕತಾ: 11,465 ರೂ
  • ಕೇರಳ: 11,465 ರೂ
  • ಅಹ್ಮದಾಬಾದ್: 11,470 ರೂ
  • ಜೈಪುರ್: 11,480
  • ಲಕ್ನೋ: 11,480
  • ಭುವನೇಶ್ವರ್: 11,465 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 12,195 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 149 ರೂ

ಭಾರತದಲ್ಲಿ ಸ್ಪಾಟ್ ದರಗಳು

Loading...
  • ಚಿನ್ನ 1 ಗ್ರಾಮ್​ಗೆ 12,380 ರೂ
  • ಬೆಳ್ಳಿ 1 ಗ್ರಾಮ್​ಗೆ 153 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 113.32 ಡಾಲರ್ (10,502 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.317 ಡಾಲರ್ (122 ರುಪಾಯಿ)

ಇದನ್ನೂ ಓದಿ: ಅಮೆರಿಕದ ನಾಸ್ಡಾಕ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಎಕ್ಸ್​ಚೇಂಜ್ ಆಪರೇಟರ್ ಆದ ಎನ್​ಎಸ್​ಇ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 12,508 ರುಪಾಯಿ
  • ಮಲೇಷ್ಯಾ: 482 ರಿಂಗಿಟ್ (10,861 ರುಪಾಯಿ)
  • ದುಬೈ: 426.50 ಡಿರಾಮ್ (10,762 ರುಪಾಯಿ)
  • ಅಮೆರಿಕ: 116.50 ಡಾಲರ್ (10,798 ರುಪಾಯಿ)
  • ಸಿಂಗಾಪುರ: 155.80 ಸಿಂಗಾಪುರ್ ಡಾಲರ್ (11,193 ರುಪಾಯಿ)
  • ಕತಾರ್: 429 ಕತಾರಿ ರಿಯಾಲ್ (10,908 ರೂ)
  • ಸೌದಿ ಅರೇಬಿಯಾ: 440 ಸೌದಿ ರಿಯಾಲ್ (10,870 ರುಪಾಯಿ)
  • ಓಮನ್: 45.25 ಒಮಾನಿ ರಿಯಾಲ್ (10,893 ರುಪಾಯಿ)
  • ಕುವೇತ್: 36.01 ಕುವೇತಿ ದಿನಾರ್ (10,801 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 175 ರೂ
  • ಚೆನ್ನೈ: 175 ರೂ
  • ಮುಂಬೈ: 175 ರೂ
  • ದೆಹಲಿ: 175 ರೂ
  • ಕೋಲ್ಕತಾ: 175 ರೂ
  • ಕೇರಳ: 175 ರೂ
  • ಅಹ್ಮದಾಬಾದ್: 175 ರೂ
  • ಜೈಪುರ್: 175 ರೂ
  • ಲಕ್ನೋ: 175 ರೂ
  • ಭುವನೇಶ್ವರ್: 175 ರೂ
  • ಪುಣೆ: 175

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Sun, 22 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us