Gold Rate 25 November: ಒಂದು ಸವರನ್ ಚಿನ್ನದ ಬೆಲೆಯಲ್ಲಿ 2,158 ರೂ ಕುಸಿತ

Gold Silver Price on 25 November 2026: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮಹಾಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 235 ರೂ, ಬೆಳ್ಳಿ ಬೆಲೆ 10 ರೂ ಕಡಿಮೆಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 11,715 ರೂನಿಂದ 11,420 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 12,458 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 175 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 175 ರೂ ಇದೆ.

Gold Rate 25 November: ಒಂದು ಸವರನ್ ಚಿನ್ನದ ಬೆಲೆಯಲ್ಲಿ 2,158 ರೂ ಕುಸಿತ
ಚಿನ್ನ
Image Credit source: PTI
Edited By:

Updated on: Nov 25, 2026 | 11:11 AM

ಮುಖ್ಯಾಂಶಗಳು

  • ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,200 ರುಪಾಯಿ ಇದೆ.
  • 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,24,580 ರುಪಾಯಿ ಆಗಿದೆ.
  • 100 ಗ್ರಾಮ್ ಬೆಳ್ಳಿ ಬೆಲೆ 16,500 ರುಪಾಯಿ ಇದೆ.

ನವದೆಹಲಿ, ನವೆಂಬರ್ 25: ಸತತ ಎರಡು ದಿನ ಸಖತ್ ಏರಿದ್ದ ಚಿನ್ನದ ಬೆಲೆ ಇವತ್ತು ಭರ್ಜರಿ ಕುಸಿತ ಕಂಡಿದೆ. ಎರಡು ದಿನದಲ್ಲಿ 250 ರೂ ಏರಿದ್ದ ಬಂಗಾರದ ಬೆಲೆ ಇವತ್ತು ಒಂದೇ ದಿನ 295 ರೂ ಕಡಿಮೆಗೊಂಡಿದೆ. ಒಂದು ಸವರನ್ ಆಭರಣ ಬಂಗಾರದ ಬೆಲೆಯಲ್ಲಿ 2,150 ರೂಗೂ ಅಧಿಕ ಮೊತ್ತದಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ 10 ರೂಗಳಷ್ಟು ಭರ್ಜರಿ ಕುಸಿತ ಕಂಡಿದೆ. ಎಂಸಿಎಕ್ಸ್ ಫ್ಯೂಚರ್ಸ್​ನಲ್ಲಿ ಚಿನ್ನದ ಬೆಲೆ ಇನ್ನೂ ದೊಡ್ಡ ಕುಸಿತ ಕಂಡಿದೆ. ವಿದೇಶಗಳ ಪೈಕಿ ಹೆಚ್ಚಿನ ಕಡೆ ಬೆಲೆ ಸ್ವಲ್ಪ ಇಳಿದಿದೆ. ಸ್ಪಾಟ್ ಚಿನ್ನ, ಬೆಳ್ಳಿ ದರಗಳೂ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,24,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,14,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,458
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,420
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,344
  • ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,420 ರೂ
  • ಚೆನ್ನೈ: 11,420 ರೂ
  • ಮುಂಬೈ: 11,420 ರೂ
  • ದೆಹಲಿ: 11,435
  • ಕೋಲ್ಕತಾ: 11,420 ರೂ
  • ಕೇರಳ: 11,420 ರೂ
  • ಅಹ್ಮದಾಬಾದ್: 11,425 ರೂ
  • ಜೈಪುರ್: 11,435
  • ಲಕ್ನೋ: 11,435
  • ಭುವನೇಶ್ವರ್: 11,420 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

Loading...
  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 12,179 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 144 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ (24 ಕ್ಯಾರಟ್) 1 ಗ್ರಾಮ್​ಗೆ 12,463 ರೂ
  • ಬೆಳ್ಳಿ 1 ಗ್ರಾಮ್​ಗೆ 152 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 114.11 ಡಾಲರ್ (10,570 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.309 ಡಾಲರ್ (121 ರುಪಾಯಿ)

ಇದನ್ನೂ ಓದಿ: ಎಂಬತ್ತು, ತೊಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಗೋಲ್ಡ್ ಸ್ಪಾಟ್ ಡ್ರಿಂಕ್ ಮರಳಿ ಬರುತ್ತಿದೆ ಮಾರುಕಟ್ಟೆಗೆ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 12,458 ರುಪಾಯಿ
  • ಮಲೇಷ್ಯಾ: 481 ರಿಂಗಿಟ್ (10,832 ರುಪಾಯಿ)
  • ದುಬೈ: 432.50 ಡಿರಾಮ್ (10,905 ರುಪಾಯಿ)
  • ಅಮೆರಿಕ: 117.50 ಡಾಲರ್ (10,877 ರುಪಾಯಿ)
  • ಸಿಂಗಾಪುರ: 157.50 ಸಿಂಗಾಪುರ್ ಡಾಲರ್ (11,335 ರುಪಾಯಿ)
  • ಕತಾರ್: 432.50 ಕತಾರಿ ರಿಯಾಲ್ (10,985 ರೂ)
  • ಸೌದಿ ಅರೇಬಿಯಾ: 444 ಸೌದಿ ರಿಯಾಲ್ (10,904 ರುಪಾಯಿ)
  • ಓಮನ್: 45.60 ಒಮಾನಿ ರಿಯಾಲ್ (10,995 ರುಪಾಯಿ)
  • ಕುವೇತ್: 36.42 ಕುವೇತಿ ದಿನಾರ್ (10,907 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 165 ರೂ
  • ಚೆನ್ನೈ: 165 ರೂ
  • ಮುಂಬೈ: 165 ರೂ
  • ದೆಹಲಿ: 165 ರೂ
  • ಕೋಲ್ಕತಾ: 165 ರೂ
  • ಕೇರಳ: 165 ರೂ
  • ಅಹ್ಮದಾಬಾದ್: 165 ರೂ
  • ಜೈಪುರ್: 165 ರೂ
  • ಲಕ್ನೋ: 165 ರೂ
  • ಭುವನೇಶ್ವರ್: 165 ರೂ
  • ಪುಣೆ: 165

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Wed, 25 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us