AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ. ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ […]

ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!
ಆಯೇಷಾ ಬಾನು
ಆಯೇಷಾ ಬಾನು|

Updated on:Jun 03, 2020 | 3:12 PM

Share

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ.

ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ 10ದಿನಗಳ ಕಷ್ಟಡಿಗೆ ಪಡೆದಿದ್ದಾರೆ. ಪೂಜಾರಿಯ ಬಲಗೈ ಬಂಟನಾಗಿರುವ ಗುಲಾಮ್​ನನ್ನು ಸದ್ಯ ಬೆಂಗಳೂರಿಗೆ ಕರೆತಂದು ವಿಚಾರಣೆ‌ ನಡೆಸಲಾಗುತ್ತೆ. ಈ ವೇಳೆ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.

Published On - 11:15 am, Wed, 3 June 20

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ