AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಲ್​ಗಾಗಿ ಸಂಪರ್ಕಿಸಿ.. ವಕೀಲನ ಕಾರನ್ನೇ ಕದ್ದ ಕಿಲಾಡಿಗಳು; ಆಮೇಲೆ ಏನ್ಮಾಡಿದ್ರು ಗೊತ್ತಾ?

ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್​ ಬಂಧಿತ ಆರೋಪಿಗಳು. ಅಕ್ಟೋಬರ್​ 5ರಂದು ಫ್ರೇಜರ್​ಟೌನ್​ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ಕಾರನ್ನು ಚೋರರು ಕಳವು ಮಾಡಿದ್ದರು. ಅಷ್ಟೇ ಅಲ್ಲ, ಕದ್ದ ಕಾರಿನಲ್ಲೇ ಜಾಲಿ ಟ್ರಿಪ್​ ಅಂತಾ ಖದೀಮರು ಮಹಾರಾಷ್ಟ್ರದ ಪುಣೆಯಲ್ಲಿರುವ ದರ್ಗಾಗೆ ತೆರಳಿದ್ದರು. ಕೇಸ್​ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್​ಟೌನ್​ನ ಬಂಕ್​ ಬಳಿಗೆ […]

ಬೇಲ್​ಗಾಗಿ ಸಂಪರ್ಕಿಸಿ.. ವಕೀಲನ ಕಾರನ್ನೇ ಕದ್ದ ಕಿಲಾಡಿಗಳು; ಆಮೇಲೆ ಏನ್ಮಾಡಿದ್ರು ಗೊತ್ತಾ?
KUSHAL V
| Edited By: ಸಾಧು ಶ್ರೀನಾಥ್​|

Updated on: Oct 20, 2020 | 3:49 PM

Share

ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್​ ಬಂಧಿತ ಆರೋಪಿಗಳು.

ಅಕ್ಟೋಬರ್​ 5ರಂದು ಫ್ರೇಜರ್​ಟೌನ್​ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ಕಾರನ್ನು ಚೋರರು ಕಳವು ಮಾಡಿದ್ದರು. ಅಷ್ಟೇ ಅಲ್ಲ, ಕದ್ದ ಕಾರಿನಲ್ಲೇ ಜಾಲಿ ಟ್ರಿಪ್​ ಅಂತಾ ಖದೀಮರು ಮಹಾರಾಷ್ಟ್ರದ ಪುಣೆಯಲ್ಲಿರುವ ದರ್ಗಾಗೆ ತೆರಳಿದ್ದರು.

ಕೇಸ್​ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್​ಟೌನ್​ನ ಬಂಕ್​ ಬಳಿಗೆ ಕರೆತಂದಿದ್ದರು. ವಕೀಲ ನಾಗರಾಜು ಬಂಕ್​ ಮ್ಯಾನೇಜರ್​ ಬಳಿ ಮಾತಾಡ್ತಿದ್ದ ವೇಳೆ ಮೊಹಮ್ಮದ್ ಮತ್ತು ರೆಹಮಾನ್ ಕಾರು ಕದ್ದು ಪರಾರಿಯಾಗಿದ್ದಾರೆ.

ಕಾರು ಕಳ್ಳತನ ಕುರಿತು ವಕೀಲ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲೇ ಕಳ್ಳರು ಕದ್ದ ಕಾರಿನಲ್ಲೇ ಪುಣೆ ಸೇರಿದಂತೆ ಹಲವೆಡೆ ಟ್ರಿಪ್​ಗೆ ಹೋಗಿ ಜಾಲಿ ಮಾಡಿಬಿಟ್ಟಿದ್ದರು. ಟ್ರಿಪ್​ ಮುಗಿಸಿ ಹಿಂದಿರುಗುವಾಗ ಶಿರಾ ಬಳಿ ಖಾಕಿಗೆ ಲಾಕ್​ ಆಗಿದ್ದಾರೆ.

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್