ರಾಗಿಣಿ, ರವಿಶಂಕರ್​ ಹೆಸರು ಬಾಯಿಬಿಟ್ಟಿದ್ದ ಟೆಕ್ಕಿ A15 ಅರೆಸ್ಟ್

ರಾಗಿಣಿ, ರವಿಶಂಕರ್​ ಹೆಸರು ಬಾಯಿಬಿಟ್ಟಿದ್ದ ಟೆಕ್ಕಿ A15 ಅರೆಸ್ಟ್

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ ಮತ್ತೊಬ್ಬ ಆರೋಪಿಯಾದ ಪ್ರತೀಕ್​ ಶೆಟ್ಟಿನ CCB ಅಧಿಕಾರಿಗಳು ಬಂಧಿಸಿದ್ದಾರೆ. ಪ್ರತೀಕ್​ ಶೆಟ್ಟಿ 2018ರ ಬಾಣಸವಾಡಿ ಡ್ರಗ್​​​​ ಕೇಸ್​​ನಲ್ಲಿ A1 ಆರೋಪಿ ಆಗಿದ್ದ.

ಇದನ್ನೂ ಓದಿ: ರಾಗಿಣಿ, ರವಿಶಂಕರ್ ಹೆಸರು ಬಾಯ್ಬಿಟ್ಟಿದ್ದು ಇದೇ ಸಾಫ್ಟ್​ವೇರ್​ ಇಂಜಿನಿಯರ್​!

ಕಾಟನ್​ಪೇಟೆಯಲ್ಲಿ ದಾಖಲಾಗಿದ್ದ ಕೇಸ್ ಸಂಬಂಧದಲ್ಲಿ ಪ್ರತೀಕ್​ನ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಜಾಲ ಪ್ರಕರಣದಲ್ಲಿ ಪ್ರತೀಕ್ ಶೆಟ್ಟಿ 15ನೇ ಆರೋಪಿ ಎಂದು ತಿಳಿದುಬಂದಿದೆ.

Click on your DTH Provider to Add TV9 Kannada