ಜುಲೈ 2022ರ ಯುಪಿಎಸ್ಸಿ ನೇಮಕಾತಿ ಫಲಿತಾಂಶ ಪ್ರಕಟ
ಜುಲೈ 2022ರ ಯುಪಿಎಸ್ಸಿ ನೇಮಕಾತಿ ಫಲಿತಾಂಶ ಪ್ರಕಟಗೊಂಡಿದೆ.

ಬೆಂಗಳೂರು: ಜುಲೈ 2022ರ ಯುಪಿಎಸ್ಸಿ (UPSC) ನೇಮಕಾತಿ (Requirement) ಫಲಿತಾಂಶ ಪ್ರಕಟಗೊಂಡಿದೆ. ನೇಮಕಗೊಂಡ ಅಭ್ಯರ್ಥಿಗಳಿಗೆ ವೈಯಕ್ತಿವಾಗಿ ಅಂಚೆ ಮೂಲಕ ಫಲಿತಾಂಶ ತಿಳಿಸಲಾಗುತ್ತದೆ ಎಂದು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ತಿಳಿಸಿದೆ. ಫಲಿತಾಂಶವನ್ನು ಪರಿಶೀಲಿಸಲು UPSC ಯ ಅಧಿಕೃತ ವೆಬ್‌ಸೈಟ್ https://upsc.gov.in/ ಗೆ ಭೇಟಿ ನೀಡಿ. ಲಿಖಿತ ಪರೀಕ್ಷೆಯಲ್ಲಿ ಒಟ್ಟು 127 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅರ್ಹ ಅಭ್ಯರ್ಥಿಗಳು ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಯನ್ನು ನೀಡಬೇಕಾಗುತ್ತದೆ.
ಅರ್ಹ ಅಭ್ಯರ್ಥಿಗಳ ಸಂದರ್ಶನದ ವೇಳಾಪಟ್ಟಿಯನ್ನು UPSC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಆದಾಗ್ಯೂ, ಸಂದರ್ಶನದ ನಿಖರವಾದ ದಿನಾಂಕವನ್ನು ಅಭ್ಯರ್ಥಿಗಳಿಗೆ ಇ-ಸಮ್ಮನ್ ಪತ್ರದ ಮೂಲಕ ತಿಳಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
Recruitment results finalized by UPSC in July, 2022
Click here to see the link?https://t.co/RIFb24rNIz
Details: https://t.co/ifW4m1jzYk
— PIB India (@PIB_India) August 26, 2022
Published On - 10:49 pm, Fri, 26 August 22




